01 Sep 2023

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿನ ರಕ್ಷಿತ್​ ಶೆಟ್ಟಿ ನಟನೆಗೆ ಫ್ಯಾನ್ಸ್​ ಫಿದಾ

ಸೆಪ್ಟೆಂಬರ್​ 1ರಂದು ಬಿಡುಗಡೆ ಆಗಿದೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ

ರಕ್ಷಿತ್​ ನಟನೆಯ ಈ ಚಿತ್ರಕ್ಕೆ ಹೇಮಂತ್​ ಎಂ. ರಾವ್​ ನಿರ್ದೇಶನ ಮಾಡಿದ್ದಾರೆ

ಗಾಢವಾದ ಪ್ರೇಮಕಥೆ ಇರುವ ಈ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿಗೆ ಮನು ಎಂಬ ಪಾತ್ರ

ಸಿನಿಮಾ ನೋಡಿದ ಪ್ರೇಕ್ಷಕರಿಂದ ರಕ್ಷಿತ್​ ಶೆಟ್ಟಿ ಅಭಿನಯಕ್ಕೆ ಸಿಕ್ಕಿದೆ ಮೆಚ್ಚುಗೆ

ಎರಡು ಶೇಡ್​ನ ಪಾತ್ರದಲ್ಲಿ ಗಮನ ಸೆಳೆಯುವಂತೆ ನಟಿಸಿದ ‘ಸಿಂಪರ್​ ಸ್ಟಾರ್​’

ಪ್ರಿಯಾ ಎಂಬ ಪಾತ್ರದಲ್ಲಿ ಚಪ್ಪಾಳೆ ಗಿಟ್ಟಿಸಿದ ನಟಿ ರುಕ್ಮಿಣಿ ವಸಂತ್​

ಪ್ರೇಕ್ಷಕರಿಗೆ ಇಷ್ಟವಾಗಿದೆ ರುಕ್ಮಿಣಿ ವಸಂತ್​ ಮತ್ತು ರಕ್ಷಿತ್​ ಶೆಟ್ಟಿ ಕಾಂಬಿನೇಷನ್​ 

‘777 ಚಾರ್ಲಿ’ ಚಿತ್ರದ ಬಳಿಕ ಬಿಡುಗಡೆ ಆಗಿರುವ ರಕ್ಷಿತ್​ ಶೆಟ್ಟಿ ಸಿನಿಮಾ