ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ (46) ನಿಧನರಾಗಿದ್ದಾರೆ

Credit: Social Media

ಶನಿವಾರ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ

Credit: Social Media

ಆಸ್ಟ್ರೇಲಿಯಾದ ಟೌನ್ಸ್‌ವಿಲ್ಲೆಯಿಂದ 50KM ದೂರದಲ್ಲಿ ಕಾರು ಅಪಘಾತವಾಗಿದೆ

Credit: Social Media

ನಿವೃತ್ತಿಯ ನಂತರ ಸೈಮಂಡ್ಸ್ ಅಲ್ಲಿ ವಾಸಿಸುತ್ತಿದ್ದರು

Credit: Social Media

ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಸೈಮಂಡ್ಸ್ ಓರ್ವರು

Credit: Social Media

ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್, 198 ಏಕದಿನ ಪಂದ್ಯಗಳನ್ನು ಆಡಿದ್ದಾರೆ

Credit: Social Media

1999-2007ರವರೆಗೆ ಅತ್ಯುನ್ನತ ಫಾರ್ಮ್​ನಲ್ಲಿದ್ದ ಸೈಮಂಡ್ಸ್​​

Credit: Social Media