1

ಕಾಂಗರೂ ಪಡೆಗೆ WTC ಕಿರೀಟ

2

ಟೆಸ್ಟ್ ಚಾಂಪಿಯನ್'ಶಿಪ್'ನಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ

3

ಭಾರತಕ್ಕೆ ಗೆಲ್ಲಲು 444 ರನ್ಸ್ ಟಾರ್ಗೆಟ್ ನೀಡಿದ್ದ ಆಸ್ಟ್ರೇಲಿಯಾ

4

ಭಾರತ 234 ರನ್'ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು

5

ಐಸಿಸಿಯ ಎಲ್ಲಾ ಕಪ್ ಗಳನ್ನು ಗೆದ್ದ ತಂಡ ಇದೀಗ ಆಸೀಸ್ ಆಗಿದೆ

6

ಭಾರತದ 10 ವರ್ಷಗಳ ಐಸಿಸಿ ಕಪ್ ಬರ ಮುಂದುವರೆದಿದೆ

1f5bb9d9-6196-4050-96c6-11473369b506