WTC Final: ನಾಲ್ಕನೇ ದಿನಕ್ಕೆ ರಣತಂತ್ರ ರೂಪಿಸಬೇಕಿದೆ ಭಾರತ

296 ರನ್'ಗಳ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ

ಕಾಂಗರೂ ಪಡೆಯನ್ನು ಬೇಗನೆ ಆಲೌಟ್ ಮಾಡಬೇಕು ಭಾರತ

ಕೊನೆಯ ಎರಡು ದಿನ ವೇಗಿಗಳ ಜೊತೆ ಸ್ಪಿನ್ನರ್ಸ್ ಮಾರಕವಾಗಲಿದ್ದಾರೆ

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 469 ರನ್'ಗೆ ಆಲೌಟ್

ಭಾರತ ಮೊದಲ ಇನ್ನಿಂಗ್ಸ್ 296 ರನ್'ಗೆ ಆಲೌಟ್

3ನೇ ದಿನದಾಟಕ್ಕೆ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್: 123-4