ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ 52 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ತಮ್ಮ ಸ್ಪಿನ್ ಮ್ಯಾಜಿಕ್​ನಿಂದ ಬ್ಯಾಟರ್​ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು.

ಆಶಸ್ ಸರಣಿಯ ವೇಳೆ ವಾರ್ನ್ ಶತಮಾನದ ಸಾಧನೆಯೊಂದನ್ನು ಮಾಡಿದ್ದರು

ಇಂಗ್ಲೆಂಡ್ ವಿರುದ್ಧ ಜೂನ್ 4, 1993 ರಂದು ಈ ಜಾದು ಮಾಡಿದ್ದರು.

ಈ ಎಸೆತಕ್ಕೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮೈಕ್ ಗ್ಯಾಟಿಂಗ್ ಬಲಿಪಶುವಾಗಿದ್ದರು.

ಶೇನ್ ವಾರ್ನ್ ಎಸೆದ ಚೆಂಡು ಸುಮಾರು 90 ಡಿಗ್ರಿ ಕೋನದಲ್ಲಿ ತಿರುಗಿತ್ತು

ವಾರ್ನ್ ಅವರ ಆ ಅತ್ಯುತ್ತಮ ಎಸೆತವನ್ನು ಕಂಡು ಎಲ್ಲರೂ ಅಚ್ಚರಿಗೊಂಡಿದ್ದರು.