ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳಿವು! 

ಹೊಸ ಕಾರುಗಳು

* ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್ * 2024ರ ಮಾರ್ಚ್ ನಲ್ಲಿ ಬಿಡುಗಡೆ ಸಾಧ್ಯತೆ

ಹೊಸ ಕಾರುಗಳು

40 ಕಿ.ಮೀ ಮೈಲೇಜ್ ಹಿಂದಿರುಗಿಸುವ ಹೊಸ ಪೆಟ್ರೋಲ್ ಎಂಜಿನ್ ಜೋಡಣೆ ಸಾಧ್ಯತೆ

ಹೊಸ ಕಾರುಗಳು

* ಟಾಟಾ ಪಂಚ್ ಇವಿ  * 2024ರ ಮಾರ್ಚ್-ಎಪ್ರಿಲ್ ನಲ್ಲಿ ಬಿಡುಗಡೆ ಸಾಧ್ಯತೆ

ಹೊಸ ಕಾರುಗಳು

350 ಕಿ.ಮೀ ಮೈಲೇಜ್ ನೀಡಬಹುದಾದ ಬ್ಯಾಟರಿ ಪ್ಯಾಕ್ ಜೋಡಣೆ ಸಾಧ್ಯತೆ

ಹೊಸ ಕಾರುಗಳು

* ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್  * 2024ರ ಫೆಬ್ರವರಿಯಲ್ಲಿ ಬಿಡುಗಡೆ ಸಾಧ್ಯತೆ

ಹೊಸ ಕಾರುಗಳು

ವಿವಿಧ ಎಂಜಿನ್ ಜೊತೆ ಮತ್ತಷ್ಟು ಸ್ಪೋರ್ಟಿ ಫೀಚರ್ಸ್ ಜೋಡಣೆ ಸಾಧ್ಯತೆ

ಹೊಸ ಕಾರುಗಳು

* ಥಾರ್ 5 ಡೋರ್ ವರ್ಷನ್   * 2024ರ  ಜನವರಿ ಅಥವಾ ಫೆಬ್ರವರಿಯಲ್ಲಿ ಬಿಡುಗಡೆ ಸಾಧ್ಯತೆ 

ಹೊಸ ಕಾರುಗಳು

ಐದು ಬಾಗಿಲುಗಳ ಸೌಲಭ್ಯದೊಂದಿಗೆ ಮತ್ತಷ್ಟು ಅರಾಮದಾಯಕ ಪ್ರಯಾಣ ಒದಗಿಸಲಿದೆ ಹೊಸ ಆವೃತ್ತಿ

ಹೊಸ ಕಾರುಗಳು

* ಟಾಟಾ ಕರ್ವ್ ಇವಿ ಕಾನ್ಸೆಪ್ಟ್  * 2024ರ  ಮಾರ್ಚ್ ನಲ್ಲಿ ಬಿಡುಗಡೆ ಸಾಧ್ಯತೆ 

ಹೊಸ ಕಾರುಗಳು

450 ರಿಂದ 500 ಕಿ.ಮೀ ಮೈಲೇಜ್ ನೀಡಬಲ್ಲ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದೆ ಹೊಸ ಇವಿ ಕಾರು 

ಹೊಸ ಕಾರುಗಳು

ಭಾರತದಲ್ಲಿ ಹೆಚ್ಚು ಸುರಕ್ಷತೆ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!