ಬಜೆಟ್ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ನೀಡುತ್ತೆ ಬಜಾಜ್ ಸಿಎನ್‌ಜಿ ಬೈಕ್

ಸಿಎನ್‌ಜಿ ಬೈಕ್

ಸಿಎನ್‌ಜಿ ತಂತ್ರಜ್ಞಾನ ಪ್ರೇರಿತ ಹೊಸ ಬೈಕ್ ಅಭಿವೃದ್ದಿಪಡಿಸುತ್ತಿದೆ ಬಜಾಜ್ ಆಟೋ

ಸಿಎನ್‌ಜಿ ಬೈಕ್

ಪ್ಲಾಟಿನಾ 100 ಬೈಕ್ ಆಧರಿಸಿ ನಿರ್ಮಾಣವಾಗಿದೆ ಬ್ರುಜರ್ ಇ101 ಪೋಟೊ ಟೈಪ್ ಆವೃತ್ತಿ

ಸಿಎನ್‌ಜಿ ಬೈಕ್

ಮುಂದಿನ ಒಂದು ವರ್ಷದೊಳಗಾಗಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವ ಭರವಸೆ 

ಸಿಎನ್‌ಜಿ ಬೈಕ್

ಹೊಸ ಬೈಕಿನಲ್ಲಿ ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಮಾಡಬಹುದಾಗಿದೆ

ಸಿಎನ್‌ಜಿ ಬೈಕ್

ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಭರ್ಜರಿ ಮೈಲೇಜ್ ನೀಡುತ್ತೆ ಸಿಎನ್‌ಜಿ ಆವೃತ್ತಿ

ಸಿಎನ್‌ಜಿ ಬೈಕ್

ಔರಂಗಾಬಾದ್ ಹಾಗೂ ಪಂತ್ ನಗರದಲ್ಲಿರುವ ಬಜಾಜ್ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯಾಗಲಿದೆ ಹೊಸ ಬೈಕ್

ಸಿಎನ್‌ಜಿ ಬೈಕ್

ಪೆಟ್ರೋಲ್ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆಯೊಂದಿಗೆ ಮೈಲೇಜ್ ನಲ್ಲಿ ಗಮನಸೆಳೆಯಲಿದೆ ಹೊಸ ಬೈಕ್ 

ಸಿಎನ್‌ಜಿ ಬೈಕ್

ಹೆಚ್ಚುವರಿ ಮೈಲೇಜ್ ನೊಂದಿಗೆ ಪೆಟ್ರೋಲ್ ಮಾದರಿಗಿಂತಲೂ ತುಸು ಕಡಿಮೆ ಪರ್ಫಾಮೆನ್ಸ್ ಹೊಂದಿರಲಿದೆ ಸಿಎನ್ ಜಿ ವರ್ಷನ್

ಸಿಎನ್‌ಜಿ ಬೈಕ್

ಹೊಸ ಫೀಚರ್ಸ್ ಹೊಂದಿರುವ ರಾಯಲ್ ಎನ್ಫೀಲ್ಡ್ ಮಿಟಿಯೋರ್ 350 ಬಿಡುಗಡೆ