ಭರ್ಜರಿ ಮೈಲೇಜ್ ಮತ್ತು ಕಡಿಮೆ ಬೆಲೆಯ ಟಾಪ್ 5 ಸಿಎನ್ ಜಿ ಕಾರುಗಳಿವು!

ಸಿಎನ್ ಜಿ ಕಾರುಗಳು

ಪರಿಸರ ಸ್ನೇಹಿಯಾಗಿರುವ ಅತ್ಯುತ್ತಮ ಸಿಎನ್ ಜಿ ಮಾದರಿಗಳ ಮಾಹಿತಿಯನ್ನು ಇಲ್ಲಿದೆ ನೋಡಿ.. 

ಸಿಎನ್ ಜಿ ಕಾರುಗಳು

1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಕಿಟ್ ಜೋಡಣೆ

ಹ್ಯುಂಡೈ ಎಕ್ಸ್ಟರ್

* ಪ್ರತಿ ಕೆಜಿ ಸಿಎನ್ ಜಿಗೆ 27 ಕಿ.ಮೀ ಮೈಲೇಜ್  * ಎಕ್ಸ್ ಶೋರೂಂ ಪ್ರಕಾರ ರೂ. 8.34 ಲಕ್ಷ ಆರಂಭಿಕ ಬೆಲೆ

ಹ್ಯುಂಡೈ ಎಕ್ಸ್ಟರ್

1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಕಿಟ್ ಜೋಡಣೆ

ಟೊಯೊಟಾ ರೂಮಿಯಾನ್

* ಪ್ರತಿ ಕೆಜಿ ಸಿಎನ್ ಜಿಗೆ 26.11 ಕಿ.ಮೀ ಮೈಲೇಜ್     * ಎಕ್ಸ್ ಶೋರೂಂ ಪ್ರಕಾರ ರೂ. 11.24 ಲಕ್ಷ ಆರಂಭಿಕ ಬೆಲೆ

ಟೊಯೊಟಾ ರೂಮಿಯಾನ್

1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಕಿಟ್ ಜೋಡಣೆ

ಮಾರುತಿ ಸುಜುಕಿ ಎಕ್ಸ್6

* ಪ್ರತಿ ಕೆಜಿ ಸಿಎನ್ ಜಿಗೆ 26.32 ಕಿ.ಮೀ ಮೈಲೇಜ್  * ಎಕ್ಸ್ ಶೋರೂಂ ಪ್ರಕಾರ ರೂ. 12.51 ಲಕ್ಷ ಆರಂಭಿಕ ಬೆಲೆ

ಮಾರುತಿ ಸುಜುಕಿ ಎಕ್ಸ್6

1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಕಿಟ್ ಜೋಡಣೆ

ಗ್ರ್ಯಾಂಡ್ ವಿಟಾರಾ 

* ಪ್ರತಿ ಕೆಜಿ ಸಿಎನ್ ಜಿಗೆ 26.06 ಕಿ.ಮೀ ಮೈಲೇಜ್  * ಎಕ್ಸ್ ಶೋರೂಂ ಪ್ರಕಾರ ರೂ. 13.05 ಲಕ್ಷ ಆರಂಭಿಕ ಬೆಲೆ

ಗ್ರ್ಯಾಂಡ್ ವಿಟಾರಾ 

1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಕಿಟ್ ಜೋಡಣೆ

ಅರ್ಬನ್ ಕ್ರೂಸರ್ ಹೈರೈಡರ್

* ಪ್ರತಿ ಕೆಜಿ ಸಿಎನ್ ಜಿಗೆ 26 ಕಿ.ಮೀ ಮೈಲೇಜ್  * ಎಕ್ಸ್ ಶೋರೂಂ ಪ್ರಕಾರ ರೂ. 13.56 ಲಕ್ಷ ಆರಂಭಿಕ ಬೆಲೆ

ಅರ್ಬನ್ ಕ್ರೂಸರ್ ಹೈರೈಡರ್

ಸಿಟ್ರನ್ ಹೊಸ ಎಸ್‍ಯುವಿ ಖರೀದಿ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್ ಘೋಷಣೆ