ಸ್ಪೋರ್ಟಿ ಫೀಚರ್ಸ್ ಹೊಂದಿರುವ ಕಿಯಾ ಕಾರೆನ್ಸ್ ಎಕ್ಸ್-ಲೈನ್ ವರ್ಷನ್ ಬಿಡುಗಡೆ

ಕಿಯಾ ಕಾರೆನ್ಸ್

ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುವ ಕಾರೆನ್ಸ್ ಎಕ್ಸ್-ಲೈನ್

ಕಿಯಾ ಕಾರೆನ್ಸ್

ಎಕ್ಸ್ ಶೋರೂಂ ಪ್ರಕಾರ ರೂ. 18.94 ಲಕ್ಷದಿಂದ ರೂ. 19.44 ಲಕ್ಷ ಬೆಲೆ ಹೊಂದಿದೆ ಹೊಸ ಕಾರು

ಕಿಯಾ ಕಾರೆನ್ಸ್

ಕ್ರೋಮ್ ನೊಂದಿಗೆ ಮ್ಯಾಟೆ ಗ್ರಾಫೈಟ್ ಬಣ್ಣದ ಆಯ್ಕೆ ಪಡೆದುಕೊಂಡಿದೆ ಹೊಸ ಕಾರು

ಕಿಯಾ ಕಾರೆನ್ಸ್

ರೆಡಿಯರ್ ಗ್ರಿಲ್, ಬಂಪರ್ ಎಡ್ಜ್ ಮತ್ತು ರೂಫ್ ರೈಲ್ಸ್ ಗಳಲ್ಲಿ ಗ್ಲಾಸಿ ಬ್ಲ್ಯಾಕ್ ಫಿನಿಶ್ ಜೋಡಣೆ

ಕಿಯಾ ಕಾರೆನ್ಸ್

16 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್ ಮತ್ತು ಸಿಲ್ವರ್ ಫಿನಿಷ್ ಹೊಂದಿರುವ ಫ್ರಂಟ್ ಬ್ರೇಕ್ ಕ್ಯಾಲಿಪರ್ ಸಹ ಜೋಡಣೆ

ಕಿಯಾ ಕಾರೆನ್ಸ್

ಒಳಭಾಗದಲ್ಲಿ ಗ್ರೀನ್ ಮತ್ತು ಬ್ಲ್ಯಾಕ್ ಕಲರ್ ಥೀಮ್ ನೊಂದಿಗೆ ಆರೇಂಜ್ ಸ್ಟ್ರೀಚ್ ಜೋಡಣೆ

ಕಿಯಾ ಕಾರೆನ್ಸ್

ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ನೊಂದಿಗೆ 10.1 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಲಭ್ಯ

ಕಿಯಾ ಕಾರೆನ್ಸ್

1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ ಹೊಸ ಕಾರು

ಕಿಯಾ ಕಾರೆನ್ಸ್

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಹೊಸ ಕಾರುಗಳಿವು!