ರೆಟ್ರೋ ಮಾರ್ಡನ್ ವಿನ್ಯಾಸದ ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್

2023ರ EICMA ನಲ್ಲಿ ಅನಾವರಣಗೊಂಡ ಹೊಸ ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್ ಸ್ಕೂಟರ್

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್

ಸ್ಟೀಲ್ ಫ್ರೇಮ್ ಮೇಲೆ ನಿರ್ಮಾಣಗೊಂಡಿದೆ ಹೊಸ ಲ್ಯಾಂಬ್ರೆಟ್ಟಾ ಇವಿ ಸ್ಕೂಟರ್

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್

ಹೊಸ ಶೈಲಿಯ ಎಲ್‌ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಆಧುನಿಕ ವಿನ್ಯಾಸ ಭಾಷೆಯಲ್ಲಿ ನಿರ್ಮಾಣ

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್

11kW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.6 kWh ಬ್ಯಾಟರಿ ಪ್ಯಾಕ್ ಜೋಡಣೆ 

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್

ಪ್ರತಿ ಚಾರ್ಜ್ ಗೆ 127 ಕಿ.ಮೀ ಮೈಲೇಜ್ ನೊಂದಿಗೆ ಪ್ರತಿ ಗಂಟೆಗೆ 110 ಕಿ.ಮೀ ಟಾಪ್ ಸ್ಪೀಡ್ 

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್

ಇಕೋ, ರೈಡ್ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡಿಂಗ್ ಮೋಡ್‌ಗಳು ಜೋಡಣೆ 

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್

ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!