ಭರ್ಜರಿ ಮೈಲೇಜ್ ನೀಡುವ ಮಹೀಂದ್ರಾ ಜೀತೋ ಸ್ಟ್ರಾಂಗ್ ವಾಣಿಜ್ಯ ವಾಹನ ಬಿಡುಗಡೆ
ಜೀತೋ ಸ್ಟ್ರಾಂಗ್
ಎಕ್ಸ್ ಶೋರೂಂ ಪ್ರಕಾರ ರೂ. 5.28 ಲಕ್ಷದಿಂದ ರೂ. 5.50 ಲಕ್ಷ ಬೆಲೆ ಹೊಂದಿದೆ ಹೊಸ ವಾಹನ
ಜೀತೋ ಸ್ಟ್ರಾಂಗ್
ಡೀಸೆಲ್ ಮತ್ತು ಸಿಎನ್ ಜಿ ವೆರಿಯೆಂಟ್ ಗಳಲ್ಲಿ ಲಭ್ಯ
ಜೀತೋ ಸ್ಟ್ರಾಂಗ್
ಡೀಸೆಲ್ ಮಾದರಿ 815 ಕೆಜಿ ಮತ್ತು ಸಿಎನ್ ಜಿ ಮಾದರಿ 750 ಕೆಜಿಯಷ್ಟು ಪೇಲೋಡ್ ಸಾಮರ್ಥ್ಯವಿದೆ
ಜೀತೋ ಸ್ಟ್ರಾಂಗ್
ಪ್ರತಿ ಲೀಟರ್ ಡೀಸೆಲ್ ಗೆ 32 ಕಿ.ಮೀ ಮೈಲೇಜ್ ಪ್ರತಿ ಕೆಜಿ ಸಿಎನ್ ಜಿಗೆ 35 ಕಿ.ಮೀ ಮೈಲೇಜ್ ನೀಡುತ್ತೆ
ಜೀತೋ ಸ್ಟ್ರಾಂಗ್
ಹೊಸ ವಾಹನದಲ್ಲಿ ಎಲೆಕ್ಟ್ರಿಕ್ ವ್ಯಾಕ್ಯೂಮ್ ಪಂಪ್ ಸಹಾಯದ ಬ್ರೇಕಿಂಗ್ ಸಿಸ್ಟಂ ಜೋಡಣೆ
ಜೀತೋ ಸ್ಟ್ರಾಂಗ್
ಜೊತೆಗೆ ಹೊಚ್ಚ ಹೊಸ ಡಿಜಿಟಲ್ ಕ್ಲಸ್ಟರ್ ಮತ್ತು ಸುಧಾರಿತ ಸಸ್ಪೆನ್ಶನ್ ಜೋಡಣೆ
ಜೀತೋ ಸ್ಟ್ರಾಂಗ್
ಮಾಲೀಕತ್ವದ ಅನುಭವ ಹೆಚ್ಚಿಸಲು ಚಾಲಕನಿಗೆ ರೂ. 10 ಲಕ್ಷ ಮೌಲ್ಯದ ಉಚಿತ ಅಪಘಾತ ವಿಮೆ ಕೂಡಾ ಲಭ್ಯ
ಜೀತೋ ಸ್ಟ್ರಾಂಗ್
ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್
ಮತ್ತಷ್ಟು ಓದಿ