ಭರ್ಜರಿ ಬೇಡಿಕೆಯೊಂದಿಗೆ ಹೊಸ ದಾಖಲೆ ನಿರ್ಮಿಸಿದ ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ಎಕ್ಸ್‌ಯುವಿ700

ಕಳೆದ ತಿಂಗಳು ಸೆಪ್ಟೆಂಬರ್ ನಲ್ಲಿ ಒಟ್ಟು 8,555  ಯುನಿಟ್ ಮಾರಾಟಗೊಂಡ ಎಕ್ಸ್‌ಯುವಿ700

ಮಹೀಂದ್ರಾ ಎಕ್ಸ್‌ಯುವಿ700

ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್‌ ಗಳಲ್ಲಿ ಲಭ್ಯ 

ಮಹೀಂದ್ರಾ ಎಕ್ಸ್‌ಯುವಿ700

ಇದುವರೆಗೆ ಸುಮಾರು 1 ಲಕ್ಷ ಯುನಿಟ್ ಮಾರಾಟಗೊಂಡಿರುವ ಹೊಸ ಎಕ್ಸ್ ಯುವಿ700 

ಮಹೀಂದ್ರಾ ಎಕ್ಸ್‌ಯುವಿ700

5 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳು ಖರೀದಿಗೆ ಲಭ್ಯ 

ಮಹೀಂದ್ರಾ ಎಕ್ಸ್‌ಯುವಿ700

ಎಕ್ಸ್ ಶೋರೂಂ ಪ್ರಕಾರ ರೂ. 14.03 ಲಕ್ಷದಿಂದ ರೂ. 26.57 ಲಕ್ಷ ಬೆಲೆ ನಿಗದಿ 

ಮಹೀಂದ್ರಾ ಎಕ್ಸ್‌ಯುವಿ700

2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ

ಮಹೀಂದ್ರಾ ಎಕ್ಸ್‌ಯುವಿ700

ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವು ಫೀಚರ್ಸ್ ಜೋಡಣೆ

ಮಹೀಂದ್ರಾ ಎಕ್ಸ್‌ಯುವಿ700

ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ಸ್ ಮೂಲಕ ಹೆಚ್ಚಿನ ಬೇಡಿಕೆ ದಾಖಲು

ಮಹೀಂದ್ರಾ ಎಕ್ಸ್‌ಯುವಿ700

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್