ಮಾರುತಿ ಸುಜುಕಿ ಜಿಮ್ನಿ ಖರೀದಿ ಮೇಲೆ ರೂ.1 ಲಕ್ಷ ದೀಪಾವಳಿ ಆಫರ್ ಘೋಷಣೆ

ಮಾರುತಿ ಸುಜುಕಿ ಜಿಮ್ನಿ

ಜೆಟಾ ವೆರಿಯೆಂಟ್ ಖರೀದಿಯ ಮೇಲೆ ಬರೋಬ್ಬರಿ ರೂ.50 ಸಾವಿರ ಕ್ಯಾಶ್ ಡಿಸ್ಕೌಂಟ್ ಘೋಷಣೆ

ಮಾರುತಿ ಸುಜುಕಿ ಜಿಮ್ನಿ

ಕ್ಯಾಶ್ ಡಿಸ್ಕೌಂಟ್ ಜೊತೆ ರೂ. 50 ಸಾವಿರ ಮೌಲ್ಯದ  ಎಕ್ಸ್ ಚೆಂಜ್ ಮತ್ತು ಲೊಯಾಲಿಟಿ ಆಫರ್ ಲಭ್ಯ

ಮಾರುತಿ ಸುಜುಕಿ ಜಿಮ್ನಿ

ಜೆಟಾ ಮತ್ತು ಅಲ್ಫಾ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ ಜಿಮ್ನಿ

ಮಾರುತಿ ಸುಜುಕಿ ಜಿಮ್ನಿ

ಜಿಮ್ನಿಯಲ್ಲಿ 1.5 ಲೀಟರ್ ಫೋರ್ ಸಿಲಿಂಡರ್ ಕೆ15ಬಿ ಪೆಟ್ರೋಲ್ ಎಂಜಿನ್ ಜೋಡಣೆ  

ಮಾರುತಿ ಸುಜುಕಿ ಜಿಮ್ನಿ

4x4 ಡ್ರೈವ್ ಸಿಸ್ಟಂನೊಂದಿಗೆ 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ ಹೊಸ ಎಸ್ ಯುವಿ ಕಾರು 

ಮಾರುತಿ ಸುಜುಕಿ ಜಿಮ್ನಿ

103.4 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಆಫ್ ರೋಡ್ ನಲ್ಲಿ ಅತ್ಯುತ್ತಮ ಕೌಶಲ್ಯತೆ ಪ್ರದರ್ಶನ 

ಮಾರುತಿ ಸುಜುಕಿ ಜಿಮ್ನಿ

ಸುರಕ್ಷತೆಗೆ 6 ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್ ಸೇರಿ ಹಲವು ಸೌಲಭ್ಯ ಜೋಡಣೆ

ಮಾರುತಿ ಸುಜುಕಿ ಜಿಮ್ನಿ

ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್