ಭರ್ಜರಿ ಮೈಲೇಜ್ ನೀಡುತ್ತೆ ಮಾರುತಿ ಸುಜುಕಿ ಇವಿಎಕ್ಸ್ ಕಾನ್ಸೆಪ್ಟ್ 

ಮಾರುತಿ ಇವಿಎಕ್ಸ್ 

ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ಹೊಸ ಇವಿ ಕಾರು

ಮಾರುತಿ ಇವಿಎಕ್ಸ್ 

ಹೊಸ ಇವಿ ಕಾರು ಬಿಡುಗಡೆಗಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಆರಂಭ

ಮಾರುತಿ ಇವಿಎಕ್ಸ್ 

40 ಕೆವಿಹೆಚ್ ಮತ್ತು 60 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದುಕೊಳ್ಳುವ ಸಾಧ್ಯತೆ

ಮಾರುತಿ ಇವಿಎಕ್ಸ್ 

ಪ್ರತಿ ಚಾರ್ಜ್ ಗೆ 300 ರಿಂದ 350 ಕಿ.ಮೀ ಮೈಲೇಜ್ ನೀಡುತ್ತೆ ಬೆಸ್ ವೆರಿಯೆಂಟ್

ಮಾರುತಿ ಇವಿಎಕ್ಸ್ 

ಪ್ರತಿ ಚಾರ್ಜ್ ಗೆ 450 ರಿಂದ 500 ಕಿ.ಮೀ ಮೈಲೇಜ್ ನೀಡುತ್ತೆ ಟಾಪ್ ಎಂಡ್ ವೆರಿಯೆಂಟ್  

ಮಾರುತಿ ಇವಿಎಕ್ಸ್ 

4200 ಎಂಎಂ ಉದ್ದಳತೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ 

ಮಾರುತಿ ಇವಿಎಕ್ಸ್ 

ನೆಕ್ಸಾನ್ ಇವಿ,  ಎಕ್ಸ್ ಯುವಿ400 ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆ

ಮಾರುತಿ ಇವಿಎಕ್ಸ್ 

ವಿವಿಧ ವೆರಿಯೆಂಟ್ ಗಳೊಂದಿಗೆ ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ಸಾಧ್ಯತೆ

ಮಾರುತಿ ಇವಿಎಕ್ಸ್ 

ಟಾಟಾ ಮೋಟಾರ್ಸ್ ಹೊಸ ಕಾರುಗಳ ಖರೀದಿಗೆ ರೂ. 1.40 ಲಕ್ಷದ ತನಕ ಡಿಸ್ಕೌಂಟ್