ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್ ಅನಾವರಣ

ಟಾಟಾ ಮೋಟಾರ್ಸ್

ರೂ. 25 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ

ಟಾಟಾ ಮೋಟಾರ್ಸ್

ಬಲಿಷ್ಠ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿವೆ ಫೇಸ್‌ಲಿಫ್ಟ್ ಕಾರುಗಳು  

ಟಾಟಾ ಮೋಟಾರ್ಸ್

ಬಲಿಷ್ಠ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿವೆ ಫೇಸ್‌ಲಿಫ್ಟ್ ಕಾರುಗಳು  

ಟಾಟಾ ಮೋಟಾರ್ಸ್

ಎಲ್ಇಡಿ ಟೈಲ್ ಲ್ಯಾಂಪ್ಸ್, ಹೊಸ ವಿನ್ಯಾಸದ 19 ಇಂಚಿನ ಅಲಾಯ್ ವ್ಹೀಲ್, ಸ್ಪೋರ್ಟಿ ಬಂಪರ್ ಜೋಡಣೆ

ಟಾಟಾ ಮೋಟಾರ್ಸ್

ಹೊಸದಾಗಿ ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಎಸಿ, ಪ್ಯಾಡಲ್ ಶಿಫ್ಟರ್ ಸೇರಿದಂತೆ ಹಲವಾರು ಫೀಚರ್ಸ್ ಜೋಡಣೆ

ಟಾಟಾ ಮೋಟಾರ್ಸ್

ಫ್ಲಕ್ಸ್ ವುಡ್ ಡ್ಯಾಶ್ ಬೋರ್ಡ್ ಜೊತೆ 12.3-ಇಂಚಿನ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಲಭ್ಯ

ಟಾಟಾ ಮೋಟಾರ್ಸ್

ವೆಂಟಿಲೆಷನ್ ಹೊಂದಿರುವ ಫ್ರಂಟ್ ಸೀಟ್ಸ್, ಪನೊರಮಿಕ್ ಸನ್ ರೂಫ್, ವೈರ್ ಲೇಸ್ ಚಾರ್ಜರ್ ಸೌಲಭ್ಯಗಳಿವೆ

ಟಾಟಾ ಮೋಟಾರ್ಸ್

ಹೊಸ ಕಾರುಗಳಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಪರಿಚಯಿಸುವ ಸಾಧ್ಯತೆ

ಟಾಟಾ ಮೋಟಾರ್ಸ್

ಸುರಕ್ಷತೆಗಾಗಿ ಎಡಿಎಎಸ್ ಜೊತೆ 7 ಏರ್ ಬ್ಯಾಗ್ ಗಳು, ಎಬಿಎಸ್ ಸೇರಿ ಹಲವು ಫೀಚರ್ಸ್ ಜೋಡಣೆ

ಟಾಟಾ ಮೋಟಾರ್ಸ್

ಜೆಡ್ಎಸ್ ಇವಿ ಕಾರಿನ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ ಎಂಜಿ ಮೋಟಾರ್