ಆಕರ್ಷಕ ಬಣ್ಣದ ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಬಿಡುಗಡೆ

ನಿಸ್ಸಾನ್ ಮ್ಯಾಗ್ನೈಟ್

ಎಕ್ಸ್ ಶೋರೂಂ ಪ್ರಕಾರ ರೂ. ರೂ. 8.27 ಲಕ್ಷದಿಂದ ರೂ.10.46 ಲಕ್ಷ ಬೆಲೆ ನಿಗದಿ

ನಿಸ್ಸಾನ್ ಮ್ಯಾಗ್ನೈಟ್

ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿದೆ ಮ್ಯಾಗ್ನೈಟ್ ಕುರೋ ಎಡಿಷನ್

ನಿಸ್ಸಾನ್ ಮ್ಯಾಗ್ನೈಟ್

ಕಾರಿನ ಒಳಭಾಗದಲ್ಲಿ ಬ್ಲ್ಯಾಕ್ ಥೀಮ್ ಹೊಂದಿರುವ ಸನ್ ವೈಸರ್‌, ಫ್ಲೋರ್ ಮ್ಯಾಟ್ಸ್, ಸ್ಟೀರಿಂಗ್ ವೀಲ್ಹ್ ಜೋಡಣೆ

ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಾರಿನಲ್ಲಿದೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಜೋಡಣೆ

ನಿಸ್ಸಾನ್ ಮ್ಯಾಗ್ನೈಟ್

ವೈರ್‌ಲೆಸ್ ಚಾರ್ಜರ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸಹ ಲಭ್ಯ

ನಿಸ್ಸಾನ್ ಮ್ಯಾಗ್ನೈಟ್

1.0-ಲೀ ಎನ್ಎ ಪೆಟ್ರೋಲ್ ಮತ್ತು 1.0-ಲೀ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯ

ನಿಸ್ಸಾನ್ ಮ್ಯಾಗ್ನೈಟ್

ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ ಹೊಸ ಕಾರು

ನಿಸ್ಸಾನ್ ಮ್ಯಾಗ್ನೈಟ್

ರೂ. 6 ಲಕ್ಷದಿಂದ ರೂ.11.02 ಲಕ್ಷ ಬೆಲೆ ಹೊಂದಿವೆ ಮ್ಯಾಗ್ನೈಟ್ ಕಾರಿನ ಸಾಮಾನ್ಯ ವೆರಿಯೆಂಟ್ ಗಳು

ನಿಸ್ಸಾನ್ ಮ್ಯಾಗ್ನೈಟ್

ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹ್ಯುಂಡೈ ವೆರ್ನಾ