ಭರ್ಜರಿ ಫೀಚರ್ಸ್ ನೊಂದಿಗೆ ಹೊಸ ರೆನಾಲ್ಟ್ ಡಸ್ಟರ್ ಅನಾವರಣ

ರೆನಾಲ್ಟ್ ಡಸ್ಟರ್

Author:  Praveen Sannamani

ಸಿಎಂಎಫ್-ಬಿ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿದೆ ಹೊಸ ತಲೆಮಾರಿನ ಡಸ್ಟರ್

ರೆನಾಲ್ಟ್ ಡಸ್ಟರ್

4.34 ಮೀಟರ್ ಉದ್ದಳತೆಯೊಂದಿಗೆ ಅತ್ಯುತ್ತಮ ಒಳಾಂಗಣ ಸೌಲಭ್ಯ ಜೋಡಣೆ

ರೆನಾಲ್ಟ್ ಡಸ್ಟರ್

5 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಮಾರಾಟಗೊಳ್ಳಲಿದೆ ಹೊಸ ಕಾರು

ರೆನಾಲ್ಟ್ ಡಸ್ಟರ್

ಎಲ್ಇಡಿ ಹೆಡ್ ಲ್ಯಾಂಪ್ಸ್, Y ಆಕಾರದ ಎಲ್ಇಡಿ ಡಿಆರ್ ಎಲ್ಎಸ್ ಗಳು ಸ್ಕ್ವೆರ್ಡ್ ಆಫ್ ವ್ಹೀಲ್ ಆರ್ಚ್ ಜೋಡಣೆ

ರೆನಾಲ್ಟ್ ಡಸ್ಟರ್

ಆಫ್ ರೋಡ್ ಕೌಶಲ್ಯಕ್ಕೆ ಸಹಕಾರಿಯಾಗುವ 18 ಇಂಚಿನ ಅಲಾಯ್ ವ್ಹೀಲ್ ಗಳು ಸಹ ಜೋಡಣೆ

ರೆನಾಲ್ಟ್ ಡಸ್ಟರ್

ಹೊಸ ಡಸ್ಟರ್ ನಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಲಭ್ಯ

ರೆನಾಲ್ಟ್ ಡಸ್ಟರ್

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಮೂರು ಎಂಜಿನ್ ಆಯ್ಕೆ ನೀಡಿರುವ ರೆನಾಲ್ಟ್

ರೆನಾಲ್ಟ್ ಡಸ್ಟರ್

ಭಾರತದಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್, 1.2 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆ

ರೆನಾಲ್ಟ್ ಡಸ್ಟರ್

ಭಾರತದಲ್ಲಿ ಹೆಚ್ಚು ಸುರಕ್ಷತೆ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!