ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಬಜಾಜ್ ಚೇತಕ್ ಇವಿ

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಬಜಾಜ್ ಚೇತಕ್ ಇವಿ

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಬಜಾಜ್ ಚೇತಕ್ ಇವಿ

ರೂ. 15 ಸಾವಿರದಷ್ಟು ಇಳಿಕೆಯೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1.15 ಲಕ್ಷಕ್ಕೆ ಖರೀದಿಗೆ ಲಭ್ಯ

ಬಜಾಜ್ ಚೇತಕ್ ಇವಿ

ಬಜಾಜ್ ಹೊಸ ಆಫರ್ ಸ್ಟಾಕ್ ಲಭ್ಯವಿರುವ ತನಕ ಮಾತ್ರ ಅನ್ವಯ

ಬಜಾಜ್ ಚೇತಕ್ ಇವಿ

ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ ಗರಿಷ್ಠ 95ಕಿ.ಮೀ ಮೈಲೇಜ್ ನೀಡುತ್ತೆ

ಬಜಾಜ್ ಚೇತಕ್ ಇವಿ

70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ ಚೇತಕ್ ಇವಿ ಬ್ಯಾಟರಿ ಪ್ಯಾಕ್

ಬಜಾಜ್ ಚೇತಕ್ ಇವಿ

ಇವಿ ಸ್ಕೂಟರ್‌‌ನಲ್ಲಿ ಶಾರ್ಪ್ ಡಿಸೈನ್ ನೊಂದಿಗೆ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ ಗಳು

ಬಜಾಜ್ ಚೇತಕ್ ಇವಿ

ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯ ಸಹ ಲಭ್ಯ

ಬಜಾಜ್ ಚೇತಕ್ ಇವಿ

ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!