ಟಾಟಾ ಹ್ಯಾರಿಯರ್ vs ಸಫಾರಿ..  ಖರೀದಿಗೆ ಯಾವುದು ಬೆಸ್ಟ್ ಎಸ್ ಯುವಿ?  

ಹ್ಯಾರಿಯರ್ vs ಸಫಾರಿ

ಇತ್ತೀಚೆಗೆ ಬಿಡುಗಡೆಯಾಗಿರುವ ಹ್ಯಾರಿಯರ್ ಮತ್ತು ಸಫಾರಿ ಫೇಸ್ ಲಿಫ್ಟ್  ಆವೃತ್ತಿಗಳಿಗೆ ಭರ್ಜರಿ ಬೇಡಿಕೆ

ಹ್ಯಾರಿಯರ್ vs ಸಫಾರಿ

ಎಕ್ಸ್ ಶೋರೂಂ ಪ್ರಕಾರ ರೂ. 15.49 ಲಕ್ಷದಿಂದ ರೂ. 24.49 ಲಕ್ಷ ಬೆಲೆ ಬೆಲೆ ಹೊಂದಿದೆ ಹ್ಯಾರಿಯರ್

ಹ್ಯಾರಿಯರ್ vs ಸಫಾರಿ

ಎಕ್ಸ್ ಶೋರೂಂ ಪ್ರಕಾರ ರೂ. 16.19 ಲಕ್ಷದಿಂದ ರೂ. 25.49 ಲಕ್ಷ ಬೆಲೆ ಹೊಂದಿದೆ ಸಫಾರಿ

ಹ್ಯಾರಿಯರ್ vs ಸಫಾರಿ

ಸ್ಮಾರ್ಟ್, ಪ್ಯೂರ್, ಅಡ್ವೆಂಚರ್, ಫಿಯರ್ ಲೆಸ್ ಮತ್ತು ಅಕಾಂಪ್ಲಿಶ್ಡ್ ವೆರಿಯೆಂಟ್ ಗಳಲ್ಲಿ ಲಭ್ಯ

ಹ್ಯಾರಿಯರ್ vs ಸಫಾರಿ

ಬಲಿಷ್ಠ ವಿನ್ಯಾಸದೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿ ಮಿಂಚುತ್ತಿವೆ ಹೊಸ ಕಾರುಗಳು

ಹ್ಯಾರಿಯರ್ vs ಸಫಾರಿ

2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ ಹೊಸ ಕಾರು

ಹ್ಯಾರಿಯರ್ vs ಸಫಾರಿ

ಹೊಸ ಕಾರುಗಳಿಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ ಜೋಡಣೆ

ಹ್ಯಾರಿಯರ್ vs ಸಫಾರಿ

ಹ್ಯಾರಿಯರ್ ನಲ್ಲಿ 5 ಸೀಟರ್ ಮತ್ತು ಸಫಾರಿ 7 ಸೀಟರ್ ಸೌಲಭ್ಯದೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಲಭ್ಯ

ಹ್ಯಾರಿಯರ್ vs ಸಫಾರಿ

ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಎರಡು ಮಾದರಿಗಳು ಕೂಡಾ ಅತ್ಯುತ್ತಮ ಆಯ್ಕೆಯಾಗಿವೆ

ಹ್ಯಾರಿಯರ್ vs ಸಫಾರಿ

ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಎಸ್ ಯುವಿಗಳಲ್ಲಿ ಯಾವುದು ಖರೀದಿಗೆ ಬೆಸ್ಟ್?