ಐಷಾರಾಮಿ ಸೌಲಭ್ಯಗಳೊಂದಿಗೆ ಟಾಟಾ ಸಫಾರಿ ಫೇಸ್‌ಲಿಫ್ಟ್ ಬಿಡುಗಡೆ

ಸಫಾರಿ ಫೇಸ್‌ಲಿಫ್ಟ್

ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು  ಅಕಾಂಪ್ಲಿಶ್ಡ್ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಲಭ್ಯ

ಸಫಾರಿ ಫೇಸ್‌ಲಿಫ್ಟ್

ಎಕ್ಸ್ ಶೋರೂಂ ಪ್ರಕಾರ ರೂ. 16.19 ಲಕ್ಷದಿಂದ ರೂ. 25.49 ಲಕ್ಷ ಬೆಲೆ ಹೊಂದಿದೆ ಹೊಸ ಕಾರು

ಸಫಾರಿ ಫೇಸ್‌ಲಿಫ್ಟ್

ಬಲಿಷ್ಠ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿದೆ ಸಫಾರಿ ಫೇಸ್‌ಲಿಫ್ಟ್

ಸಫಾರಿ ಫೇಸ್‌ಲಿಫ್ಟ್

19 ಇಂಚಿನ ಅಲಾಯ್ ವ್ಹೀಲ್, ಸಿಲ್ವರ್ ಫಿನಿಶ್ ಹೊಂದಿರುವ ಸ್ಕೀಡ್ ಪ್ಲೇಟ್ ಜೋಡಣೆ

ಸಫಾರಿ ಫೇಸ್‌ಲಿಫ್ಟ್

ಹೊಸ ಕಾರಿನಲ್ಲಿ 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ 

ಸಫಾರಿ ಫೇಸ್‌ಲಿಫ್ಟ್

ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ಗಳೊಂದಿಗೆ 170 ಹಾರ್ಸ್ ಪವರ್ ಉತ್ಪಾದನೆ

ಸಫಾರಿ ಫೇಸ್‌ಲಿಫ್ಟ್

6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋ ಗೇರ್ ಬಾಕ್ಸ್ ನೊಂದಿಗೆ ಪ್ಯಾಡಲ್ ಶಿಫ್ಟರ್ ಜೋಡಣೆ

ಸಫಾರಿ ಫೇಸ್‌ಲಿಫ್ಟ್

ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಜೋಡಣೆ

ಸಫಾರಿ ಫೇಸ್‌ಲಿಫ್ಟ್

ಟಾಪ್ ಎಂಡ್ ನಲ್ಲಿ 7 ಏರ್ ಬ್ಯಾಗ್ ಸೇರಿದಂತೆ 360 ಡಿಗ್ರಿ ವ್ಯೂ ಕ್ಯಾಮೆರಾ, ಇಎಸ್ ಸಿ ಜೋಡಣೆ

ಸಫಾರಿ ಫೇಸ್‌ಲಿಫ್ಟ್

ಆಕರ್ಷಕ ಬೆಲೆಗೆ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಎಸ್ ಯುವಿ ಬಿಡುಗಡೆ