ಬಹುನೀರಿಕ್ಷಿತ ಟೆಸ್ಲಾ ಸೈಬರ್‌ಟ್ರಕ್‌ ಎಲೆಕ್ಟ್ರಿಕ್ ಪಿಕ್ಅಪ್ ಬಿಡುಗಡೆಗೆ ಡೇಟ್ ಫಿಕ್ಸ್

ಟೆಸ್ಲಾ ಸೈಬರ್‌ಟ್ರಕ್‌

ಹೊಸ ಎಲೆಕ್ಟ್ರಿಕ್ ಪಿಕ್ ಅಪ್ ಟ್ರಕ್ ವಿತರಣೆಗಾಗಿ ಕಾಯುತ್ತಿರುವ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಟೆಸ್ಲಾ

ಟೆಸ್ಲಾ ಸೈಬರ್‌ಟ್ರಕ್‌

ಮುಂದಿನ ತಿಂಗಳು ನವೆಂಬರ್ 30ರಿಂದ ಹೊಸ ಇವಿ ವಾಹನ ವಿತರಣೆಯಾಗುವುದು ಬಹುತೇಕ ಖಚಿತ

ಟೆಸ್ಲಾ ಸೈಬರ್‌ಟ್ರಕ್‌

2019ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಸೈಬರ್‌ಟ್ರಕ್‌ ಎಲೆಕ್ಟ್ರಿಕ್ ಪಿಕ್ಅಪ್

ಟೆಸ್ಲಾ ಸೈಬರ್‌ಟ್ರಕ್‌

ಕೋವಿಡ್ ಕಾರಣಕ್ಕೆ ಸೈಬರ್‌ಟ್ರಕ್‌ ಎಲೆಕ್ಟ್ರಿಕ್ ಪಿಕ್ಅಪ್ ವಿತರಣೆಯನ್ನು ಮುಂದೂಡಿದ್ದ ಟೆಸ್ಲಾ

ಟೆಸ್ಲಾ ಸೈಬರ್‌ಟ್ರಕ್‌

ಬಿಡುಗಡೆಗೂ ಮುನ್ನವೇ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ದಾಖಲು 

ಟೆಸ್ಲಾ ಸೈಬರ್‌ಟ್ರಕ್‌

ಸುಧಾರಿತ ತಂತ್ರಜ್ಞಾನ ಮತ್ತು ವಿನೂತನ ವೈಶಿಷ್ಟ್ಯತೆಗಳನ್ನು ಹೊಂದಿದೆ ಸೈಬರ್‌ಟ್ರಕ್‌ 

ಟೆಸ್ಲಾ ಸೈಬರ್‌ಟ್ರಕ್‌

ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ವಿವಿಧ ವೆರಿಯೆಂಟ್‌ಗಳನ್ನು ಖರೀದಿಗೆ ಲಭ್ಯವಿರವಿದೆ ಹೊಸ ವಾಹನ

ಟೆಸ್ಲಾ ಸೈಬರ್‌ಟ್ರಕ್‌

ಪ್ರತಿ ಚಾರ್ಜ್ ಗೆ ಗರಿಷ್ಠ 850 ಕಿ.ಮೀ ಮೈಲೇಜ್ ನೊಂದಿಗೆ ಟೂರಿಂಗ್ ಉದ್ದೇಶಗಳಿಗೆ ಹೆಚ್ಚಿನ ಬೇಡಿಕೆ ನೀರಿಕ್ಷೆ

ಟೆಸ್ಲಾ ಸೈಬರ್‌ಟ್ರಕ್‌

ಟೆಕ್ಸಾಸ್ ನಲ್ಲಿರುವ ಗಿಗಾಫ್ಯಾಕ್ಟರಿಯಲ್ಲಿ ಹೊಸ ಇವಿ ವಾಹನ ಉತ್ಪಾದಿಸಲಿದೆ ಟೆಸ್ಲಾ

ಟೆಸ್ಲಾ ಸೈಬರ್‌ಟ್ರಕ್‌

ಟಾಟಾ ಹ್ಯಾರಿಯರ್ vs ಟಾಟಾ ಸಫಾರಿ.. ಖರೀದಿಗೆ ಯಾವುದು ಬೆಸ್ಟ್?