ಅತ್ಯುತ್ತಮ ರೀಸೇಲ್ ವ್ಯಾಲ್ಯೂ ಹೊಂದಿರುವ ಟಾಪ್ ಕಾರುಗಳು

ರೀಸೇಲ್ ವ್ಯಾಲ್ಯೂ

Author:  Praveen Sannamani

ಮರುಮಾರಾಟ ಸಂದರ್ಭದಲ್ಲಿ ಹೆಚ್ಚಿನ ಮೌಲ್ಯ ಖಾತ್ರಿಪಡಿಸುತ್ತವೆ ಈ ಕಾರುಗಳು

ರೀಸೇಲ್ ವ್ಯಾಲ್ಯೂ

ಕಾರಿನ ತಾಂತ್ರಿಕ ಅಂಶಗಳ ಸ್ಥಿತಿ ಮತ್ತು ನಿರ್ವಹಣೆ ದಾಖಲೆಗಳ ಮೇಲೆ ನಿರ್ಧಾರವಾಗುತ್ತೆ ಮರುಮಾರಾಟ ಮೌಲ್ಯ

ರೀಸೇಲ್ ವ್ಯಾಲ್ಯೂ

ಶೇ. 90 ರಷ್ಟು ಮರುಮಾರಾಟ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ ಟೊಯೊಟಾ ಇನೋವಾ ಕ್ರಿಸ್ಟಾ

ರೀಸೇಲ್ ವ್ಯಾಲ್ಯೂ

ಹೆಚ್ಚಿನ ಇಂಧನ ದಕ್ಷತೆ, ಕಡಿಮೆ ನಿರ್ವಹಣೆಯೊಂದಿಗೆ ಶೇ. 90 ಮರುಮಾರಾಟ ಮೌಲ್ಯ ಹೊಂದಿದೆ ಮಾರುತಿ ಸುಜುಕಿ ಬ್ರೆಝಾ

ರೀಸೇಲ್ ವ್ಯಾಲ್ಯೂ

ಆಕರ್ಷಕ ಫೀಚರ್ಸ್ ಗಳೊಂದಿಗೆ ಶೇ. 85 ರಷ್ಟು ಮರುಮಾರಾಟ ಮೌಲ್ಯ ಹೊಂದಿದೆ ಹ್ಯುಂಡೈ ಕ್ರೆಟಾ

ರೀಸೇಲ್ ವ್ಯಾಲ್ಯೂ

ಹೆಚ್ಚಿನ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಶೇ. 85 ರಷ್ಟು ಮರುಮಾರಾಟ ಮೌಲ್ಯ ಹೊಂದಿದೆ ಮಾರುತಿ ಸುಜುಕಿ ಡಿಜೈರ್ 

ರೀಸೇಲ್ ವ್ಯಾಲ್ಯೂ

ಕ್ಲಾಸ್ ಫೀಚರ್ಸ್ ಮತ್ತು ಪರ್ಫಾಮೆನ್ಸ್ ನೊಂದಿಗೆ ಶೇ.75 ರಷ್ಟು ಮರುಮಾರಾಟ ಮೌಲ್ಯ ಹೊಂದಿದೆ ಹೋಂಡಾ ಸಿಟಿ

ರೀಸೇಲ್ ವ್ಯಾಲ್ಯೂ

ಬಲಿಷ್ಠ ಎಂಜಿನ್ ಮತ್ತು ಫೀಚರ್ಸ್ ಗಳೊಂದಿಗೆ ಶೇ. 75 ರಷ್ಟು ಮರುಮಾರಾಟ ಮೌಲ್ಯ ಹೊಂದಿದೆ ಮಹೀಂದ್ರಾ ಸ್ಕಾರ್ಪಿಯೋ

ರೀಸೇಲ್ ವ್ಯಾಲ್ಯೂ

2023ರಲ್ಲಿ ಬಿಡುಗಡೆಯಾದ ಟಾಪ್ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು!