ಕಾರು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸುವ ಬೆಸ್ಟ್ ಆಕ್ಸೆಸರಿಸ್ ಗಳಿವು! 

ಕಾರ್ ಆಕ್ಸೆಸರಿಸ್

ಆಧುನಿಕ ಜೀವನ ಶೈಲಿಗೆ ಪೂರಕವಾಗಿರುವ ಮತ್ತು ಪ್ರಯಾಣಕ್ಕೆ ಅಗತ್ಯವಾಗಿರುವ ಆಕ್ಸೆಸರಿಸ್ ಗಳಿವು..

ಕಾರ್ ಆಕ್ಸೆಸರಿಸ್

ಆಸನಗಳನ್ನು ತಂಪು ಇಲ್ಲವೇ ಬೆಚ್ಚಗಿನ ವಾತಾವರಣವನ್ನು ಹೊಂದಾಣಿಕೆ ಮಾಡಲು ಇದು ಸಹಕಾರಿ

ವೆಂಟಿಲೆಷನ್ ಆಸನಗಳು

ಪ್ರಯಾಣದ ದನಿವು ನಿವಾರಿಸಲು ಸಹಕಾರಿಯಾಗಲಿದೆ ಮಸಾಜ್ ಫೀಚರ್ಸ್ ಆಸನಗಳು

ವೆಂಟಿಲೆಷನ್ ಆಸನಗಳು

ಪಾರ್ಕಿಂಗ್ ಸಂದರ್ಭದಲ್ಲಿ ಕಾರು ಚಾಲಕನಿಗೆ ಸಾಕಷ್ಟು ಸಹಕಾರಿಯಾಗಿದೆ ಸರೌಂಡ್ ವ್ಯೂ ಕ್ಯಾಮೆರಾ

360 ಡಿಗ್ರಿ ವ್ಯೂ ಕ್ಯಾಮೆರಾ

ಒಟ್ಟು ನಾಲ್ಕು ಕ್ಯಾಮೆರಾಗಳ ಮೂಲಕ ಕಂಟ್ರೊಲ್ ಪ್ಯಾನೆಲ್‌ ನಲ್ಲಿ ವೀಕ್ಷಣೆ ಮೂಲಕ ಕಾರು ನಿಯಂತ್ರಣಕ್ಕೆ ಸಹಕಾರಿ

360 ಡಿಗ್ರಿ ವ್ಯೂ ಕ್ಯಾಮೆರಾ

ದೂರದ ಪ್ರಯಾಣದ ಸಂದರ್ಭದಲ್ಲಿ ಅವಶ್ಯಕವಾಗಿ ಕಾರುಗಳಲ್ಲಿ ಅವಶ್ಯಕವಾಗಿದೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ

ಫಾಸ್ಟ್ ಚಾರ್ಜಿಂಗ್

ಇತ್ತೀಚೆಗೆ ಹೊಸ ಕಾರುಗಳಲ್ಲಿ ಜನಪ್ರಿಯವಾಗುತ್ತಿದೆ ವೈರ್ ಲೆಸ್ ಚಾರ್ಜರ್ ಸೌಲಭ್ಯ

ಫಾಸ್ಟ್ ಚಾರ್ಜಿಂಗ್

ಕಾರುಗಳ ಚಕ್ರದಲ್ಲಿನ ಗಾಳಿಯ ಒತ್ತಡದ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಿದೆ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ

ಟಿಪಿಎಂಎಸ್ ಫೀಚರ್ಸ್

ಗಾಳಿಯ ಒತ್ತಡ ಹೆಚ್ಚು ಕಡಿಮೆ ಆದಲ್ಲಿ ತಕ್ಷಣವೇ ಸರಿಪಡಿಸಿಕೊಳ್ಳಲು ಹೊಸ ಫೀಚರ್ಸ್ ಸಾಕಷ್ಟು ಸಹಕಾರಿ

ಟಿಪಿಎಂಎಸ್ ಫೀಚರ್ಸ್

ದೂರದ ಪ್ರಯಾಣದಲ್ಲಿ ಮತ್ತು ಅಡ್ವೆಂಚರ್ ಚಾಲನೆ ವೇಳೆ ಕಾರುಗಳಲ್ಲಿ ಅಗತ್ಯವಾಗಿ ಬೇಕು ಏರ್ ಪಂಪ್ ಸೌಲಭ್ಯ 

ಏರ್ ಪಂಪ್ 

ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್