ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿವೆ ಬಹುನೀರಿಕ್ಷಿತ ಟಾಪ್ 5 ಹೊಸ ಕಾರುಗಳು! 

ಹೊಸ ಕಾರುಗಳು

ಎಲೆಕ್ಟ್ರಿಕ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ ಕರ್ವ್

ಟಾಟಾ ಕರ್ವ್ ಕೂಪೆ

2024ರ ಆರಂಭದಲ್ಲಿ ಇವಿ ಮತ್ತು 2024ರ ಮಧ್ಯಂತರದಲ್ಲಿ ಪೆಟ್ರೋಲ್ ವರ್ಷನ್ ಬಿಡುಗಡೆ ನೀರಿಕ್ಷೆ

ಟಾಟಾ ಕರ್ವ್ ಕೂಪೆ

ಜೆಡ್ ಸೀರಿಸ್ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಸ್ವಿಫ್ಟ್

ನ್ಯೂ ಜನರೇಷನ್ ಸ್ವಿಫ್ಟ್

ಪ್ರತಿ ಚಾರ್ಜ್ ಗೆ 40 ಕಿ.ಮೀ ಮೈಲೇಜ್ ಹಲವಾರು ಹೊಸ ಫೀಚರ್ಸ್ ಪಡೆದುಕೊಳ್ಳಲಿದೆ ಹೊಸ ಕಾರು

ನ್ಯೂ ಜನರೇಷನ್ ಸ್ವಿಫ್ಟ್

ಎಡಿಎಎಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಕ್ರೆಟಾ  

ಕ್ರೆಟಾ ಫೇಸ್‌ಲಿಫ್ಟ್

ಪಾಲಿಸೇಡ್ ಎಸ್‌ಯುವಿಯಿಂದ ಹಲವಾರು ವಿನ್ಯಾಸ ಅಂಶಗಳನ್ನು ಎರವಲು ಪಡೆದಿರುವ ಹೊಸ ಕ್ರೆಟಾ

ಕ್ರೆಟಾ ಫೇಸ್‌ಲಿಫ್ಟ್

ನ್ಯೂ ಜನರೇಷನ್ ಥಾರ್ ಮಾದರಿಯಲ್ಲಿ 5 ಡೋರ್ ವರ್ಷನ್ ಪರಿಚಯಿಸುತ್ತಿದೆ ಮಹೀಂದ್ರಾ

ಥಾರ್ 5 ಡೋರ್ ವರ್ಷನ್

2024ರ ಆರಂಭದಲ್ಲಿ ಬಿಡುಗಡೆಯಾಗಲಿದೆ ವಿಸ್ತರಿತ ವ್ಹೀಲ್ ಬೆಸ್ ಹೊಂದಿರುವ ಹೊಸ ಥಾರ್

ಥಾರ್ 5 ಡೋರ್ ವರ್ಷನ್

5 ಡೋರ್ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದೆ ಹೊಸ ಗೂರ್ಖಾ

ಗೂರ್ಖಾ 5 ಡೋರ್ ವರ್ಷನ್ 

2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಥಾರ್ ಕಾರಿಗೆ ಮತ್ತಷ್ಟು ಪೈಪೋಟಿ ನೀರಿಕ್ಷೆ 

ಗೂರ್ಖಾ 5 ಡೋರ್ ವರ್ಷನ್ 

ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ