1

ವಿಂಡೀಸ್ ವಿರುದ್ಧದ ಏಖದಿನ ಸರಣಿ ಭಾರತ ವಶಪಡಿಸಿಕೊಂಡಿದೆ.

2

ಅಕ್ಷರ್ 3 ಫೋರ್, 5 ಸಿಕ್ಸರ್ ಸಿಡಿಸಿ 64 ರನ್ ಚಚ್ಚಿದರು.

3

ಸಂಜು-ಅಯ್ಯರ್ 99 ರನ್ ಗಳ ಜೊತೆಯಾಟ ಆಡಿದರು.

5

ಭಾರತ 2 ವಿಕೆಟ್ ಗಳ ರೋಚಕ ಜಯ ಸಾಧಿಸಿತು.

4

ಶಾಯ್ ಹೋಪ್ 100ನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರು.

1f5bb9d9-6196-4050-96c6-11473369b506