ಟೀಮ್ ಇಂಡಿಯಾ ಸ್ಪಿನ್ನರ್ ಅಕ್ಷರ್ ಪಟೇಲ್ ವಿವಾಹವಾಗಿದ್ದಾರೆ

ಗೆಳತಿ ಮೇಹಾ ಪಟೇಲ್ ಜೊತೆ ಅಕ್ಷರ್ ಮದುವೆಯಾಗಿದೆ

ವಡೋದರಾದಲ್ಲಿ ಈ ಜೋಡಿ ಹಸೆಮಣೆಗೆ ಕಾಲಿಟ್ಟಿತು

ಇವರು 1 ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು

ಮದುವೆಯಲ್ಲಿ ಗುಜರಾತ್'ನ ಕೆಲವು ಆಟಗಾರರು ಭಾಗಿಯಾಗಿದ್ದರು

ಮದುವೆ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ

ಡಯೆಟಿಷಿಯನ್ ಆಗಿರುವ ಮೇಹಾ ಪ್ರಾಣಿ ಪ್ರಿಯೆಯೂ ಹೌದು