ಡಿ.8ರಂದು ನಟಿ ಶಾನ್ವಿ ಶ್ರೀವಾಸ್ತವ ಹುಟ್ಟುಹಬ್ಬ

ಬಹುಬೇಡಿಕೆಯ ಕಲಾವಿದೆ ಆಗಿರುವ ಶಾನ್ವಿ ಶ್ರೀವಾಸ್ತವ

‘ಬ್ಯಾಂಗ್’​ ಚಿತ್ರದಲ್ಲಿ ಶಾನ್ವಿಗೆ ಡಾನ್​ ಪಾತ್ರವಿದೆ

ಕಾಶಿಯಿಂದ ಬಂದು ಕನ್ನಡ ಕಲಿತ ಸುಂದರಿ

ಅಪಾರ ಅಭಿಮಾನಿಗಳನ್ನು ಹೊಂದಿರುವ ಚೆಲುವೆ ಶಾನ್ವಿ

ಶಾನ್ವಿ ಶ್ರೀವಾಸ್ತವ ಫೋಟೋ ಕಂಡು ಫ್ಯಾನ್ಸ್​ ಫಿದಾ