31 August 2023

ವಿರಾಟ್ ಕೊಹ್ಲಿ ದಾಖಲೆ ಪುಗಟ್ಟಿದ ಬಾಬರ್ ಅಜಮ್

Pic credit - Google

31 August 2023

ಏಷ್ಯಾಕಪ್'ನ ಮೊದಲ ಪಂದ್ಯದಲ್ಲೇ ಭರ್ಜರಿ ಸೆಂಚುರಿ ಸಿಡಿಸಿದ ಬಾಬರ್

Pic credit - Google

31 August 2023

ಈ ಮೂಲಕ ಪಾಕಿಸ್ತಾನ ನಾಯಕ ಬಾಬರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ

Pic credit - Google

31 August 2023

131 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್, 14 ಫೋರ್'ನೊಂದಿಗೆ 151 ರನ್ ಬಾರಿಸಿದ ಬಾಬರ್

Pic credit - Google

31 August 2023

ಒಂದು ಭರ್ಜರಿ ಶತಕದೊಂದಿಗೆ ಬಾಬರ್ ಹಲವು ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ

Pic credit - Google

31 August 2023

ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ನಾಯಕ ಬಾಬರ್ ಆಗಿದ್ದಾರೆ

Pic credit - Google

31 August 2023

ಈ ಹಿಂದೆ ಏಷ್ಯಾಕಪ್ 2014 ರಲ್ಲಿ ಬಾಂಗ್ಲಾ ವಿರುದ್ಧ ಕೊಹ್ಲಿ 136 ರನ್ ಬಾರಿಸಿದ್ದರು

Pic credit - Google

31 August 2023

ಬಾಬರ್ ಏಷ್ಯಾಕಪ್ ಇತಿಹಾಸದಲ್ಲೇ 150+ ಸ್ಕೋರ್'ಗಳಿಸಿದ ಮೊದಲ ನಾಯಕ

Pic credit - Google

31 August 2023

ಅತ್ಯಂತ ವೇಗದ 19 ಶತಕಗಳ ವಿಶ್ವ ದಾಖಲೆಯನ್ನು ಬಾಬರ್ ತಮ್ಮದಾಗಿಸಿಕೊಂಡಿದ್ದಾರೆ

Pic credit - Google