27 August 2023

ಏಕದಿನ ರ‍್ಯಾಂಕಿಂಗ್‌: ನಂ. 1 ಸ್ಥಾನಕ್ಕೇರಿದ ಪಾಕಿಸ್ತಾನ ತಂಡ

Pic credit - Google

27 August 2023

ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ

Pic credit - Google

27 August 2023

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲ ಪಂದ್ಯ ಗೆದ್ದ ಬಾಬರ್ ಪಡೆ

Pic credit - Google

27 August 2023

ಇದೀಗ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ಮೊದಲ ಸ್ಥಾನಕ್ಕೇರಿದೆ

Pic credit - Google

27 August 2023

ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ 59 ರನ್‌ಗಳಿಂದ ಜಯ ಸಾಧಿಸಿತು

Pic credit - Google

27 August 2023

ಮೊದಲು ಬ್ಯಾಟ್ ಮಾಡಿದ ಪಾಕ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿತು

Pic credit - Google

27 August 2023

ನಾಯಕ ಬಾಬರ್ ಅಜಮ್ 60 ಮತ್ತು ಮೊಹಮ್ಮದ್ ರಿಜ್ವಾನ್ 67 ರನ್ ಬಾರಿಸಿದರು

Pic credit - Google

27 August 2023

ಅಫ್ಘಾನ್ 209 ರನ್ ಗಳಿಸಲಷ್ಟೇ ಶಕ್ತವಾಗಿ 59 ರನ್'ಗಳಿಂದ ಸೋಲೊಪ್ಪಿಕೊಂಡಿತು

Pic credit - Google

27 August 2023

ಪಾಕ್ ಪರ ಶದಾಬ್ ಖಾನ್ 3, ಅಫ್ರಿದಿ, ಅಶ್ರಫ್, ನವಾಜ್ 2 ವಿಕೆಟ್ ಪಡೆದರು

Pic credit - Google