31 August 2023
ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಈ ಆಹಾರಗಳನ್ನು ನೀಡಿ
Pic credit -Pinterest
ಆಹಾರದ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಬಹುದು.
Pic credit -Pinterest
ಪ್ರತೀ ದಿನ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ಮಕ್ಕಳಿಗೆ ತಿನ್ನಲು ಕೊಡಿ.
Pic credit -Pinterest
ಮಕ್ಕಳ ದೈನಂದಿನ ದಿನಚರಿಯಲ್ಲಿ ಒಂದು ಗಂಟೆ ಧ್ಯಾನಕ್ಕೆ ಮೀಸಲಿಡಿ.
Pic credit -Pinterest
ಉತ್ತಮ ಜ್ಞಾಪಕ ಶಕ್ತಿಗಾಗಿ ಮಕ್ಕಳಿಗೆ 7 ರಿಂದ 8 ಗಂಟೆ ನಿದ್ದೆ ಅಗತ್ಯ.
Pic credit -Pinterest
ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳು ಮೆದುಳಿನ ಕಾರ್ಯವನ್ನು ಚುರುಕುಗೊಳಿಸುತ್ತದೆ.
Pic credit -Pinterest
ಮಕ್ಕಳಿಗೆ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರಗಳನ್ನು ನೀಡಬೇಡಿ.
Pic credit -Pinterest
ಡಾರ್ಕ್ ಚಾಕೋಲೇಟ್ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.
Pic credit -Pinterest
ಮತ್ತಷ್ಟು ಓದಿ: