ಚಂದನವನದ ಚಂದದ ಜೋಡಿ ಅಮೃತಾ-ಧನಂಜಯ

ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ ಧನು-ಅಮೃತಾ

ಇಬ್ಬರ ಕಾಂಬಿನೇಷನ್​ಗೆ ಅಭಿಮಾನಿಗಳಿಂದ ಮೆಚ್ಚುಗೆ

ವೈರಲ್​ ಆಗುತ್ತಿವೆ ಧನಂಜಯ-ಅಮೃತಾ ಫೋಟೋಗಳು

‘ಬಡವ ರಾಸ್ಕಲ್​’, ‘ಪಾಪ್​ಕಾರ್ನ್​ ಮಂಕಿ ಟೈಗರ್​’ ಚಿತ್ರಗಳ ಜೋಡಿ

ರಿಯಲ್​ ಲೈಫ್​ನಲ್ಲೂ ಧನು-ಅಮೃತಾ ನಡುವೆ ಇದೆ ಬಾಂಧವ್ಯ