ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾಳೆದಿಂಡಿನ ನೀರಿಗಿಂತ ಒಳ್ಳೆಯ ಔಷಧಿ ಬೇರೊಂದಿಲ್ಲ!

02  JULY 2024

Pic credit - pinterest

Preity Bhatt

ಬಾಳೆ ಗಿಡದ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ವಿವಿಧ ರೀತಿಯ ಖಾದ್ಯಗಳಿಗೆ ಮಾತ್ರವಲ್ಲದೆ,  ಆಯುರ್ವೇದದಲ್ಲಿ ನಾನಾ ರೀತಿಯ ಔಷಧಗಳಿಗೂ ಇದರ ಬಳಕೆ ಮಾಡಲಾಗುತ್ತದೆ.

Pic credit - pinterest

ಮುಖ್ಯವಾಗಿ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ಬಾಳೆ ತೊಟ್ಟಿಗಳಿಂದ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಒಂದು ವಾರದಲ್ಲಿ  ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. 

Pic credit - pinterest

ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಕಾಂಡದಲ್ಲಿ ಗುಳಿಯ ಆಕಾರ ತೋಡಿ. ಬಳಿಕ ಕಸ, ಧೂಳು ಹಾರದಂತೆ ಅದಕ್ಕೆ ಪ್ಲಾಸ್ಟಿಕ್ ಅಥವಾ ಬಾಳೆ ಎಲೆ ಮುಚ್ಚಬೇಕು.

Pic credit - pinterest

ಮರುದಿನ ಮುಚ್ಚಿಟ್ಟ ಗುಳಿಯಲ್ಲಿ ನೀರು ತುಂಬಿಕೊಂಡಿರುತ್ತದೆ. ಇದನ್ನು ಒಂದು ಸ್ವಚ್ಛವಾದ ಪಾತ್ರೆಯಲ್ಲಿ ತೆಗೆದುಕೊಂಡು ನಿಯಮಿತವಾಗಿ ಸೇವಿಸಿ.

Pic credit - pinterest

ಈ ವಿಧಾನ ಅನುಸರಿಸುವುದರಿಂದ  ಕಿಡ್ನಿ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

Pic credit - pinterest

*ಈ ವಿಧಾನದ ಹೊರತಾಗಿ ಬಾಳೆ ದಿಂಡನ್ನು ಅರೆದು ಅದನ್ನು ಸೋಸಿಯೂ ಕುಡಿಯಬಹುದು. ಇದರ ರಸವನ್ನು ವರ್ಷಕ್ಕೆ ಎರಡು ಬಾರಿ ಸೇವಿಸುವುದರಿಂದ ಹೊಟ್ಟೆ ಹೋಗುತ್ತೆದೆ

Pic credit - pinterest

ಬಾಳೆದಿಂಡಿನ ರಸ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ.

Pic credit - pinterest

ಬಾಳೆದಿಂಡಿನ ರಸ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ.

Pic credit - pinterest