ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿಸಿಕೊಂಡ ಸೋನಲ್

ತುಳುನಾಡ ಬೆಡಗಿ ಸೋನಲ್ ಮಾಂಥೆರೋ ತುಂಬ ಬ್ಯುಸಿ

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿರುವ ಸುಂದರಿ

ಝೈದ್​ ಖಾನ್​ಗೆ ‘ಬನಾರಸ್​’ ಚಿತ್ರದಲ್ಲಿ ಸೋನಲ್​ ಜೋಡಿ

‘ಬನಾರಸ್ ’ ಚಿತ್ರದಿಂದ ಸಿಕ್ತು ಪ್ಯಾನ್ ಇಂಡಿಯಾ ನಟಿ ಪಟ್ಟ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೋನಲ್ ಮಾಂಥೆರೋ ಖ್ಯಾತಿ

ನಟನೆಗೂ ಸೈ,  ಗ್ಲಾಮರ್​ಗೂ ಸೈ ಎನ್ನುವ ನಟಿ ಸೋನಲ್​

ಸೋನಲ್​ ಮಾಂಥೆರೋ ಕೈಯಲ್ಲಿದೆ ಅನೇಕ ಸಿನಿಮಾ ಆಫರ್​