Bangalore bandh

ಬೆಂಗಳೂರು ಬಂದ್

26 Sep 2023

Pic credit - istock

ಇಂದು ಏನಿರುತ್ತೆ? ಏನಿರಲ್ಲ?

Cauvery Dispute

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದ್ದು, ಖಾಸಗಿ ಸಾರಿಗೆ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

BMTC

ಬಿಎಂಟಿಸಿ, ಮೆಟ್ರೋ‌, ಅಂಚೆ ಕಚೇರಿ, ಸರ್ಕಾರಿ ಕಚೇರಿ, ಬ್ಯಾಂಕ್​ಗಳು ತೆರೆದಿರಲಿವೆ.

 ಏನಿರುತ್ತದೆ?

Pic credit - flickr

Bangalore bandh

ಪೆಟ್ರೋಲ್ ಬಂಕ್, ಓಲಾ ಊಬರ್, ಆಟೋಗಳು, ಇರಲಿವೆ..

ಏನಿರುತ್ತದೆ?

Pic credit -istock

ಆಸ್ಪತ್ರೆ, ಮೆಡಿಕಲ್, ಆ್ಯಂಬುಲೆನ್ಸ್ ಸೇವೆ ಇರಲಿವೆ.

 ಏನಿರುತ್ತದೆ?

Pic credit -istock

ಗೂಡ್ಸ್ ವಾಹನ, ಖಾಸಗಿ ಬಸ್, ಕೈಗಾರಿಕೆಗಳು, ಜುವೆಲ್ಲರಿ ಶಾಪ್ ಇತ್ಯಾದಿಗಳು ಲಭ್ಯವಿರುವುದಿಲ್ಲ.

 ಏನಿರಲ್ಲ?

Pic credit -carinainindia

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಶಾಲಾ ವಾಹನಗಳು ಕೂಡ ಇರುವುದಿಲ್ಲ.

ಏನಿರಲ್ಲ?

Pic credit -istock

ನ್ಯಾಷನಲ್ ಕಾಲೇಜಿನಿಂದ ಟೌನ್​ಹಾಲ್​, ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.

ಟ್ರಾಫಿಕ್ ಜಾಮ್

Pic credit -istock