ಮೊದಲ ಟೆಸ್ಟ್'ನಲ್ಲಿ ಭಾರತಕ್ಕೆ 188 ರನ್ಸ್ ಜಯ

ಕುಲ್ದೀಪ್ ಯಾದವ್ ಒಟ್ಟು 8 ವಿಕೆಟ್ ಪಡೆದರು

2ನೇ ಇನ್ನಿಂಗ್ಸ್'ನಲ್ಲಿ ಗಿಲ್ 110 ಗಳಿಸಿದರು

ಪೂಜಾರ 90 ಮತ್ತು 102* ರನ್ ಗಳಿಸಿದರು

ಸಿರಾಜ್ ಒಟ್ಟು 4 ವಿಕೆಟ್ ಕಿತ್ತು ಮಿಂಚಿದರು

ಮೊದಲ ಇನ್ನಿಂಗ್ಸ್'ನಲ್ಲಿ ಶ್ರೇಯಸ್ 86 ರನ್ ಗಳಿಸಿದರು

2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ