ಸಿಂಹಳೀಯರ ಘರ್ಜನೆಗೆ ಮಕಾಡೆ ಮಲಗಿದ ಹುಲಿಗಳು

01 September 2023

Pic credit - Google

ಏಷ್ಯಾಕಪ್ 2023 ಟೂರ್ನಿ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ

01 September 2023

Pic credit - Google

ಗುರುವಾರ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಆಯೋಜಿಸಲಾಗಿತ್ತು

01 September 2023

Pic credit - Google

ಇದರಲ್ಲಿ ಶ್ರೀಲಂಕಾ ತಂಡ 5 ವಿಕೆಟುಗಳ ಭರ್ಜರಿ ಜಯ ಸಾಧಿಸಿದೆ

01 September 2023

Pic credit - Google

ಬಾಂಗ್ಲಾದೇಶ 42.4 ಓವರ್'ಗಳಲ್ಲಿ 164 ರನ್ನುಗಳಿಗೆ ಆಲೌಟ್

01 September 2023

Pic credit - Google

ನಜ್ಮುಲ್ ಹುಸೈನ್ 122 ಎಸೆತಗಳಲ್ಲಿ 89 ರನ್ ಗಳಿಸಿದರು

01 September 2023

Pic credit - Google

ಲಂಕಾ ಪರ ಮಥೀಶ ಪಥಿರನಾ 32 ರನ್'ಗೆ 4 ವಿಕೆಟ್ ಕಿತ್ತರು

01 September 2023

Pic credit - Google

ಶ್ರೀಲಂಕಾ 39 ಓವರುಗಳಲ್ಲಿ 165 ರನ್ ಗಳಿಸಿ ಜಯ ಕಂಡಿತು

01 September 2023

Pic credit - Google

ಸಧೀರ 54 ಮತ್ತು ಅಸಲಂಕಾ ಅಜೇಯ 62 ರನ್ ಕಲೆಹಾಕಿದರು

01 September 2023

Pic credit - Google

BAN vs SL