ಪರ್ಫೆಕ್ಟ್  ಮೇಕ್-ಅಪ್ ಲುಕ್ ಬೇಕೆಂದರೆ ಮೊದಲು ಈ 5 ಹಂತಗಳನ್ನು ಅನುಸರಿಸಿ

ಫೇಸ್ ವಾಶ್ ಬಳಸಿ ಮುಖವನ್ನು ಚನ್ನಾಗಿ ತೊಳೆಯಿರಿ

ಫೌಂಡೇಶನ್ ಸರಿಯಾಗಿ ತ್ವಚೆಯ ಮೇಲೆ ಕೂರಲು ಮುಖದ ಮೇಲಿನ ಹೆಚ್ಚುವರಿ ಕೂದಲನ್ನು ಶೇವ್ ಮಾಡಿ

ನಿಯಾಸಿನಮೈಡ್ ಹೈಲುರಾನಿಕ್, ಸೆಂಟೆಲ್ಲಾ ಏಷ್ಯಾಟಿಕಾ ಅಂತಹ ಸಾಮಗ್ರಿಗಳಿರುವ ಉತ್ತಮ ಗುಣ ಮಟ್ಟದ ಸೀರಂ ಅನ್ನು ನಿಮ್ಮ ಮುಖಕ್ಕೆ ಹಚ್ಚಿ. 

ಸನ್ ಸ್ಕ್ರೀನ್ ಅಥವಾ ಮಾಯಿಶ್ಚರೈಸರ್‌ ಬಳಸಿ. SPF 30 ಅಥವಾ ಹೆಚ್ಚು ಇರುವ ಸನ್ ಸ್ಕ್ರೀನ್ ಅನ್ನು ಸ್ವಲ್ಪ ದಪ್ಪಗೆ ಹಚ್ಚಿಕೊಳ್ಳಿ

ಕಣ್ಣಿನ ಕೆಳಗೆ ಕ್ರೀಮ್ ಹಚ್ಚದೆ ಇದ್ದಲ್ಲಿ ನಿಮ್ಮ ಪರ್ಫೆಕ್ಟ್ ಮೇಕ್ ಅಪ್ ಲುಕ್ ಹಾಳಾಗುತ್ತದೆ. ಉತ್ತಮ ಗುಣ ಮಟ್ಟದ ಅಂಡರ್ ಐ ಕ್ರೀಮ್ ಬಳಸಿ

ಈ ಬೇಸಿಕ್ ಸ್ಟೆಪ್ಸ್ ಅನುಸರಿಸಿದ ಬಳಿಕ ಮುಂದುವರಿದ ಮೇಕ್-ಅಪ್ ಮಾಡಿದರೆ ನಿಮಗೆ ಪರ್ಫೆಕ್ಟ್ ಮೇಕ್-ಅಪ್ ಲುಕ್ ಸಿಗುತ್ತದೆ