ಗುಂಗುರು ಕೂದಲಿನ ಕಾಳಜಿ ವಹಿಸಲು  ಇಲ್ಲಿವೆ ಬೇಸಿಕ್ ಟಿಪ್ಸ್

ಕೂದಲ ಸಿಕ್ಕನ್ನು ಬಿಡಿಸುವಾಗ ಮೊದಲು ಕೆಳಗಿನಿಂದ ಬಿಡಿಸಿ ಹಾಗೆ ಮೇಲೆ ವರೆಗೂ ಹೋಗಿ

ಆಗಾಗ ಕೂದಲನ್ನು ಟ್ರಿಮ್ ಮಾಡಿ. ಇದು ನಿಮ್ಮ ಹೇರ್ ಡ್ಯಾಮೇಜ್ ಅನ್ನು ನಿಯಂತ್ರಿಸುತ್ತದೆ.

ತಣ್ಣಗಿನ ನೀರಿನಿಂದ ತಲೆ ಸ್ನಾನ ಮಾಡಿ.  ಕಂಡೀಷನರ್ ಹಾಕುವುದನ್ನು ಮರೆಯದಿರಿ.

ರಾತ್ರಿ ಮಲಗುವಾಗ ಸ್ಯಾಟಿನ್ ದಿಂಬನ್ನು ಉಪಯೋಗಿಸಿ. ಇದು ಗುಂಗುರು ಕೂದಲ ಸಿಕ್ಕಾಗುವುದನ್ನು ತಡೆಯುತ್ತದೆ.

ತಲೆ ಸ್ನಾನ  ಮಾಡಿದಾಗ ಕಂಡೀಷನರ್  ಹಾಕಿ ಸಿಕ್ಕು ಬಿಡಿಸಿದರೆ  ಕೂದಲು ಉದುರುವುದು  ಕಡಿಮೆಯಾಗುತ್ತದೆ.

ಸೂರ್ಯನ ಶಾಖದಿಂದ ನಿಮ್ಮ ಗುಂಗುರು ಕೂದಲನ್ನು ಕಾಪಾಡಿಕೊಳ್ಳಿ. ಯುವಿ ರೇಸ್ ಕೂದಲಿಗೆ ಹಾನಿ ಮಾಡುವ  ಸಾಧ್ಯತೆ ಇದೆ