ಉತ್ತಮ ಆರೋಗ್ಯಕ್ಕೆ ಕಡ್ಡಾಯವಾಗಿ 8 ತಾಸು ನಿದ್ದೆ ಮಾಡಲೇಬೇಕು
ನೀವು ಪ್ರತಿದಿನ 8 ಗಂಟೆ ನಿದ್ದೆ ಮಾಡದಿದ್ದರೇ ನೀವು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ
ನಿದ್ರೆಯ ಕೊರತೆಯು ಒತ್ತಡ, ಕೋಪ, ಖಿನ್ನತೆ ಇತ್ಯಾದಿಗಳನ್ನು ಹೆಚ್ಚಿಸುತ್ತದೆ
ಸಾಕಷ್ಟು ನಿದ್ರೆ ಮಾಡದಿರುವುದು ದೇಹದ ಚಯಾಪಚಯ ದರದ (Metabolic rate) ಮೇಲೆ ಪರಿಣಾಮ ಬೀರುತ್ತದೆ
ಸಾಕಷ್ಟು ನಿದ್ರೆ ಮಾಡದಿರುವುದರಿಂದ ದೇಹದಲ್ಲಿ ನೋವು, ಬಿಗಿತ ಕಿರಿಕಿರಿ ಹೆಚ್ಚಾಗುತ್ತದೆ
ಸಾಕಷ್ಟು ನಿದ್ರೆ ಮಾಡದಿರುವುದರಿಂದ ಜೀರ್ಣಕ್ರಿಯೆ ಶಕ್ತಿ ಕಡಿಮೆಯಾಗುತ್ತದೆ
ಸಾಕಷ್ಟು ನಿದ್ರೆ ಮಾಡದಿರುವುದರಿಂದ ಹೊಟ್ಟೆ ನೋವು ಅಥವಾ ಮಲಬದ್ಧತೆಗೆ ಕಾರಣವಾಗಬಹದು
ನಿದ್ರೆಯ ಕೊರತೆಯಿಂದಾಗಿ ದೇಹದ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ