ಹಾಟ್ ಅವತಾರದಲ್ಲಿ ಮತ್ತೆ ಕಾಣಿಸಿಕೊಂಡ ತುಪ್ಪದ ಬೆಡಗಿ

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿಯ ಹಾಟ್​​​ನೆಸ್​​ಗೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿರುವ   'ಶೀಲಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ನಟಿಯ ಮಾದಕ ನೋಟ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಆಕ್ಟೀವ್​ ಆಗಿರುವ ರಾಗಿಣಿ

ಸ್ವತಃ ಇನ್ಸ್ಟಾಗ್ರಾಮ್​​​​​ ಫೋಟೋಗಳನ್ನು ಹಂಚಿಕೊಂಡಿರುವ ತುಪ್ಪದ ಬೆಡಗಿ

ಸದ್ಯ ನಟಿಯ ಹಾಟ್​ ಫೋಟೋಗಳು ವೈರಲ್​​​​ ಆಗುತ್ತಿದೆ.