10 August 2023

ಬಳಕುವ ಬಳ್ಳಿಯಂತಾದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

Pic credit - Instagram

10 August 2023

ನಟಿ ರಾಗಿಣಿ ದ್ವಿವೇದಿ ತೂಕ ಇಳಿಸಿಕೊಂಡಿದ್ದು, ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

Pic credit - Instagram

10 August 2023

​ಇಷ್ಟೊಂದು ಸಣ್ಣ ಆಗಿದ್ದೇಗೆ? ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. 

Pic credit - Instagram

10 August 2023

ಸ್ವತಃ ಪೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ರಾಗಿಣಿ.

Pic credit - Instagram

10 August 2023

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​​ ಆಗಿರುವ ರಾಗಿಣಿ ದ್ವಿವೇದಿ

Pic credit - Instagram

10 August 2023

ಇನ್ಸ್ಟಾಗ್ರಾಮ್​​ನಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Pic credit - Instagram

10 August 2023

ಸದ್ಯ ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದು, ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

Pic credit - Instagram

10 August 2023

ಛಾಯಾಗ್ರಾಹಕ ಸಂದೀಪ್​​​​ ಎಂ ವಿ ನಟಿಯ ಅಂದದ ಪೋಟೋಗಳನ್ನು ಕ್ಲಿಕ್ಕಿಸಿದ್ದಾರೆ.

Pic credit - Instagram