ತುಟಿ ಕಪ್ಪಾಗಿದೆ ಎಂಬ ಚಿಂತೆಯೇ? ಸಮಸ್ಯೆಗೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
07 September, 2023
ಸಾಮಾನ್ಯವಾಗಿ ಕಡಿಮೆ ದರದ ಲಿಪ್ಸ್ಟಿಕ್ ಬಳಸಿದಾಗ ತುಟಿ ಕಪ್ಪಾಗುತ್ತದೆ.
ತುಟಿ ಕಪ್ಪು
Pic credit - Pintrest
ತುಟಿಗೆ ಕೆಲವು ಸ್ಕ್ರಬ್ಗಳನ್ನು ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು.
ಸ್ಕ್ರಬ್ಗಳು
Pic credit - Pintrest
ತುಟಿಯನ್ನು ಕೋಮಲವಾಗಿಸಲು ತೆಂಗಿನ ಎಣ್ಣೆ ಮತ್ತು ಜೇನು ತುಪ್ಪದ ಸ್ಕ್ರಬ್ ಸಹಾಯಕವಾಗಿದೆ.
ತೆಂಗಿನ ಎಣ್ಣೆ
Pic credit - Pintrest
ಒಂದು ಚಮಚ ಕಾಫಿ ಪುಡಿ ಮತ್ತು ಜೇನುತುಪ್ಪ ಹಾಕಿ ಪೇಸ್ಟ್ ತಯಾರಿಸಿ ತುಟಿಗೆ ಹಚ್ಚಿ.
ಕಾಫಿ ಸ್ಕ್ರಬ್
Pic credit - Pintrest
ಗುಲಾಬಿ ಹೂವಿನ ಎಸಳು, ಜೇನುತುಪ್ಪ ಮತ್ತು ಹಾಲಿನ ಪೇಸ್ಟ್ ತಯಾರಿಸಿ ತುಟಿಗೆ ಹಚ್ಚಿ.
ಗುಲಾಬಿ ಸ್ಕ್ರಬ್
Pic credit - Pintrest
ಆಲಿವ್ ಎಣ್ಣೆ ಕಪ್ಪಾಗಿರುವ ತುಟಿಯನ್ನು ಗುಲಾಬಿ ಬಣ್ಣಕ್ಕೆ ತಿರುಗಿಸುತ್ತದೆ.
ಆಲಿವ್ ಎಣ್ಣೆ
Pic credit - Pintrest
ಸ್ಕ್ರಬ್ಗೆ ಕೋಕೋ ಪೌಡರ್, ಬ್ರೌನ್ ಶುಗರ್, ಜೇನುತುಪ್ಪ ಮತ್ತು ಆಲಿವ್ ಎಣ್ಣೆ.
ಚಾಕೊಲೇಟ್ ಸ್ಕ್ರಬ್
Pic credit - Pintrest
ಜೇನುತುಪ್ಪ, ಆಲಿವ್ ಎಣ್ಣೆ ಮತ್ತು ಚಿಟಿಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ.
ದಾಲ್ಚಿನ್ನಿ
Pic credit - Pintrest
ಮತ್ತಷ್ಟು ಓದಿ: