ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಈ ಟಿಪ್ಸ್ ಫಾಲೋ ಮಾಡಿ
ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಬ್ಯ್ಲಾಕ್ ಕಾಫಿ ಉತ್ತಮ ಔಷಧಿಯಾಗಿದೆ.
ಕಾಫಿ ಪುಡಿಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ
ಆಲೂಗಡ್ಡೆ ಸಿಪ್ಪೆಯನ್ನು ಕುದಿಸಿ ಬಳಸುವುದರಿಂದ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು
ಹೀರೆಕಾಯಿ ಹೋಳುಗಳನ್ನು ಒಣಗಿಸಿ ನಂತರ ತೆಂಗಿನ ಎಣ್ಣೆಯಲ್ಲಿ ಮೂರು ದಿನಗಳ ಕಾಲ ನೆನೆಸಿ ತಲೆಗೆ ಹಚ್ಚಿ
ಭೃಂಗರಾಜ ಎಣ್ಣೆ ಬಳಸುವುದರಿಂದ, ಇದು ಕೂದಲಿನ ಆರೋಗ್ಯದ ಕಪ್ಪಾಗಾಗಿಸಲು ಸಹಾಯಕವಾಗಿದೆ
ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯಕವಾಗಿದೆ