Khushi Kapoor (2)

ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ ಈ ವಿಂಗ್ಡ್ ಐಲೈನರ್ಗಳು

Khushi Kapoor (1)

ಕಣ್ಣಿನ ಅಂಚಿನಲ್ಲಿ ರೆಕ್ಕೆಯಂತೆ ಐಲೈನರ್ ಬಳಸಿ ಗೆರೆ ಎಳೆಯುವುದರಿಂದ ನಿಮ್ಮ ಕಣ್ಣುಗಳು ನೀಳವಾಗಿ ಕಾಣುವಂತೆ ಮಾಡುತ್ತದೆ.

Deepika Padukone

ಇತ್ತೀಚೆಗೆ ಆಸ್ಕರ್ ಅವಾರ್ಡ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಗ್ಲಾಮರ್ ಜೊತೆಗೆ ಕ್ಯಾಟೆಐ ವಿಂಗ್ ಮತ್ತು ಮ್ಯಾಟ್ ಫಿನಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Gigi Hadid

ಗಿಗಿ ಹಡೀಡ್ ಆಸ್ಕರ್ ಪಾರ್ಟಿಯಲ್ಲಿ ಕಣ್ಣಿನ ಅಂಚಿನಲ್ಲಿ ರೆಕ್ಕೆಯಂತೆ ಕಾಣುವ ವಿಂಗ್ಡ್ ಐಲೈನರ್ ನಲ್ಲಿ ಮಿಂಚಿದ್ದಾರೆ.

Ananya Panday

ನಟಿ ಅನನ್ಯಾ ಪಾಂಡೆಯ ವಿಂಗ್ಡ್ ಐಲೈನರ್ ಮ್ಯಾಟ್ ಫಿನಿಶ್ ಲುಕ್‌ನ ಜೊತೆಗೆ ಆಕೆಯ ಕಣ್ಣಿನ ನೋಟವನ್ನು ಹೆಚ್ಚಿಸುತ್ತಿದೆ.

Zendaya

ಅಮೇರಿಕನ್ ನಟಿ ಮತ್ತು ಗಾಯಕಿ ಝೆಂಡಾಯ ವಿಂಗ್ಡ್ ಐಲೈನರ್  ಜೊತೆಗೆ ಮಸ್ಕರಾದ ಮೂಲಕ ತನ್ನ ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

Khushi Kapoor

ಇನ್ನು ಮುಂದಿನ ವಿಶೇಷ ದಿನಗಳಲ್ಲಿ ನಿಮ್ಮ ಕಣ್ಣುಗಳ ಅಂದವನ್ನು ಹೆಚ್ಚಿಸಲು ನೀವು ಕೂಡ ಈ ಈ ವಿಂಗ್ಡ್ ಐಲೈನರ್ ಟ್ರೈ ಮಾಡಿ.

Webstory Last Slide