ರೆಪ್ಪೆಗೂದಲು ದಟ್ಟವಾಗಿ ಬೆಳೆಯಲು ಈ ಸಿಂಪಲ್​ ಟಿಪ್ಸ್​​ ಫಾಲೋ ಮಾಡಿ

ಕಣ್ಣಿನ ರೆಪ್ಪೆಗಳು ದಟ್ಟವಾಗಿ ಸುಂದರವಾಗಿರಬೇಕು ಎಂಬುದು ಪ್ರತಿಯೊಬ್ಬರ ಕನಸು. 

ಆದ್ದರಿಂದ ಈ ಸಿಂಪಲ್​​ ಮನೆಮದ್ದು ಬಳಸಿ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸಿ.

ಹರಳೆಣ್ಣೆ: ರಾತ್ರಿ ಮಲಗುವ ಮುನ್ನ ರೆಪ್ಪೆಗೂದಲಿಗೆ ಹರಳೆಣ್ಣೆ ಹಚ್ಚಿ, ಮರುದಿನ ಬೆಳಗ್ಗಿನವರೆಗೆ ಹಾಗೆಯೇ ಇರಲಿ.

ತೆಂಗಿನ ಎಣ್ಣೆ: ರೆಪ್ಪೆಗೂದಲು ದಟ್ಟವಾಗಿ ಬೆಳೆಯಲು ಮತ್ತೊಂದು ಉತ್ತಮ ಔಷಧಿ ತೆಂಗಿನ ಎಣ್ಣೆ.

ಗ್ರೀನ್​​​ ಟೀ: ಸ್ವಲ್ಪ ಹೊತ್ತು ಕುದಿಸಿ ಮತ್ತು ತಣ್ಣಗಾದ ನಂತರ ರೆಪ್ಪೆಗೂದಲ ಮೇಲೆ ಹಚ್ಚಿ. 

ಅಲೋವೆರಾ ಜೆಲ್​​: ಮಸ್ಕರಾ ಬ್ರಷ್​​​​ ಬಳಸಿ ರೆಪ್ಪೆಗೂದಲ ಮೇಲೆ ಅಲೋವೆರಾ ಜೆಲ್ ಹಚ್ಚಿ.

ಹಾಲು: ರೆಪ್ಪೆಗೂದಲಿನ ಮೇಲೆ 2 ಹನಿಗಳಷ್ಟು ಹಾಲು ಹಚ್ಚಿ ಕಲೆ ಹೊತ್ತಿನ ವರೆಗೆ ಹಾಗೆಯೇ ಬಿಡಿ.