ಲೈಟ್ ಐಶಾಡೋ ಮತ್ತು ಮಸ್ಕರಾದ ಗ್ಲಾಮರಸ್ ಲುಕ್ನಲ್ಲಿ ನಟಿ ಕಿಯಾರಾ ಅಡ್ವಾಣಿ.
ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಕಣ್ಣಿನ ಮಸ್ಕರಾ.
ಕಣ್ಣಿನ ನೋಟದಿಂದಲೇ ಮನ ಗೆಲ್ಲವ ನಟಿ ಕಿಯಾರಾ ಅಡ್ವಾಣಿ .
ನಟಿ ಕಿಯಾರಾ ಅಡ್ವಾಣಿ ಪ್ರತಿ ಮೇಕ್ಅಪ್ ನಲ್ಲಿ ಕಣ್ಣಿಗೆ ಹೆಚ್ಚಿನ ಆದತ್ಯೆ ನೀಡುತ್ತಾರೆ
ಕಪ್ಪು ಬಣ್ಣದ ಸೀರೆಯ ಜೊತೆಗೆ ಕಣ್ಣಿನ ಕಾಡಿಗೆ ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಫೋಟೋದಲ್ಲಿ ಡಾರ್ಕ್ ಐಲೈನರ್ ಮತ್ತು ಐಶಾಡೋ ಬೋಲ್ಡ್ ಲುಕ್ ನೀಡುತ್ತಿದೆ.
ಈ ಫೋಟೋದಲ್ಲಿ ಲೈಟ್ ಐಶಾಡೋ ಮತ್ತು ಮಸ್ಕರಾ ಲು ಕ್ ಸಿಂಪಲ್ ನೀಡುತ್ತಿದೆ.