Makeup Tips (4)

ಮೇಕ್ ಅಪ್ ಮಾಡುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿವೆ

Makeup Tips (1)

ಮೇಕಪ್ ಆರ್ಟಿಸ್ಟ್ ಅನಿತಾ ಕಕ್ಕರ್ ಮೇಕ್ಅಪ್ ಮಾಡುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಕುರಿತು ಸಲಹೆ ನೀಡಿದ್ದಾರೆ. 

Makeup Tips (3)

ಪ್ರತೀ ಬಾರೀ ನಿಮ್ಮ ತ್ವಚೆಯ ಮೇಲೆ ತೇವಾಂಶವನ್ನು ನೀಡುವ ಮಾಯಿಶ್ಚರೈಸರ್ ಬಳಸಿ ಎಂದು ಅವರು ಹೇಳುತ್ತಾರೆ. 

Makeup Tips (4)

ನಿಮ್ಮ ಮೇಕಪ್ ದೀರ್ಘಕಾಲದ ವರೆಗೆ ಉಳಿಯಲು ಪ್ರೈಮರ್ ಅತ್ಯಗತ್ಯ.

ಕನ್ಸೀಲರ್, ಫೌಂಡೇಷನ್ ಅಥವಾ ಬ್ಲಶ್ ಗಳನ್ನು ಬಳಸುವಾಗ ಸರಿಯಾದ ಅಂದರೆ ತೇವವುಳ್ಳ ಬ್ಯೂಟಿ ಬ್ಲೆಂಡರ್ ಬಳಸಿ.

ಪ್ರತೀ ಬಾರಿ ಕನ್ಸೀಲರ್, ಫೌಂಡೇಷನ್ ಬಳಸಿದ ನಂತರ ಅದು ಮುಖದ ಮೇಲೆ ದೀರ್ಘಕಾಲದ ವರೆಗೆ ಉಳಿಯಲು ಕಂಪಾಕ್ಟ್ ಪೌಡರ್ ಬಳಸುವುದು ಅಗತ್ಯ.

ಇನ್ನು ಮುಂದೆ ವಿಶೇಷ ದಿನಗಳಲ್ಲಿ ನೀವು ಮೇಕ್ಅಪ್ ಮಾಡುವಾಗ ಈ ಸಲಹೆಗಳನ್ನು ಪಾಲಿಸಲು ಮರೆಯದಿರಿ.