ಬಾಲಿವುಡ್ ಬೆಡಗಿ ಆಲಿಯಾ ಭಟ್ ಹೊಸ ಲುಕ್ ಹೇಗಿದೆ ನೋಡಿ
ನಟಿ ಇತ್ತೀಚೆಗೆ ಐಷಾರಾಮಿ ಬಿಳಿ ಸ್ಯಾಟಿನ್ ಡ್ರೆಸ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಬಾಲಿವುಡ್ ನ ಬಹುಬೇಡಿಕೆಯ ನಟಿ ಆಲಿಯಾ ಭಟ್, ಇದೀಗ ನಟಿ ಹಾಲಿವುಡ್ ನತ್ತ ಹೆಜ್ಜೆ ಹಾಕಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಆಲಿಯಾ ಭಟ್ ಮಗಳು ರಹಾಗೆ ಜನ್ಮ ನೀಡಿದ್ದರು.
ಹೆರಿಗೆಯ ನಂತರವೂ ಕೂಡ ನಟಿ ಆಲಿಯಾ ತನ್ನ ಯೌವನದ ಕಾಂತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
NMACC ಯ ಇಂಡಿಯಾ ಇನ್ ಫ್ಯಾಶನ್ ಈವೆಂಟ್‌ನಲ್ಲಿ 2 ನೇ ದಿನ ನಟಿ ಆಲಿಯಾ ಮಿಂಚಿದ್ದು ಹೀಗೆ.
ನಟಿ ಧರಿಸಿದ್ದ ಈ ಉಡುಪು ಫ್ಯಾಶನ್ ಲೇಬಲ್ ಕ್ರಿಕೋರ್ ಜಬೋಟಿಯನ್ ನಿಂದ ವಿನ್ಯಾಸಗೊಳಿಸಲಾಗಿದೆ.