ತುಳಸಿ ಎಲೆಯ ಅನುಕೂಲಗಳು ಮತ್ತು ಉಪಯೋಗಗಳು

ಅನುಕೂಲಗಳು ತುಳಸಿಯು ಒತ್ತಡ ವಿರೋಧಿ ಗುಣಗಳನ್ನು ಹೊಂದಿದೆ, ಇದು ಒತ್ತಡದಿಂದ ಪರಿಹಾರವನ್ನು ನೀಡುತ್ತದೆ. ಈ ಎಲೆಗಳು ದೇಹದಲ್ಲಿ ಕಾರ್ಟಿಸೋಲ್ ನ್ನು ನಿಯಂತ್ರಿಸುತ್ತದೆ

ರೋಗನಿರೋಧಕ ಶಕ್ತಿ ತುಳಸಿಯನ್ನು ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬಳಸಬಹುದು. ತುಳಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾರಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೇ, ತುಳಸಿ ರಸವನ್ನು ವ್ಯಾಯಾಮದ ನಂತರ ಸರಿಯಾದ ಆಹಾರದೊಂದಿಗೆ ತೆಗೆದುಕೊಳ್ಳಿ

ಬಾಯಿಗೆ ಉಪಯುಕ್ತ ತುಳಸಿಯು ಆಂಟಿಮೈಕ್ರೊಬಿಯಲ್ ಗುಣಗಳನ್ನು ಸಹ ಹೊಂದಿದೆ ತುಳಸಿ ಎಲೆಗಳ ನೀರು ಬಾಯಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ

ಕಣ್ಣುಗಳಿಗೆ ತುಳಸಿ ಎಲೆಗಳನ್ನು ಕಾಂಜಂಕ್ಟಿವಿಟಿಸ್​ನಿಂದ ಬಳಲುತ್ತಿರುವ ಕಣ್ಣುಗಳಿಗೂ ಬಳಸಬಹುದು

ಗಂಟಲು ಕೆರತ ಗಂಟಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಳಸಿಯನ್ನು ಬಳಸಿ. ಎಲೆಗಳು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿವೆ

ತುಳಸಿ ಬಳಕೆ ನೀವು ಎಲೆಗಳನ್ನು ಅಗಿಯಬಹುದು, ತುಳಸಿ ಎಲೆಗಳನ್ನು ಹರ್ಬಲ್ ಟೀ, ಜ್ಯೂಸ್ ಅಥವಾ ಮಾಕ್‌ಟೈಲ್‌ನಲ್ಲಿ ಹಾಕಬಹುದು