ತೆಂಗಿನ ಎಣ್ಣೆಯ  ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

09 September 2023

ತ್ವಚೆ ಹಾಗೂ ಕೂದಲಿಗೆ ತೆಂಗಿನೆಣ್ಣೆ ಹಚ್ಚಿ ಸ್ನಾನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ತೆಂಗಿನೆಣ್ಣೆ

Pic credit - Pintrest

ನಿಮ್ಮ ತ್ವಚೆಯ ಆರೈಕೆಯಲ್ಲಿ ತೆಂಗಿನ ಎಣ್ಣೆ ಬಳಸಿ ಸಾಕಷ್ಟು ಪ್ರಯೋಜನ ಕಂಡುಕೊಳ್ಳಿ.

ತ್ವಚೆಯ ಆರೈಕೆ

Pic credit - Pintrest

ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆಯಿಂದ ಚರ್ಮವನ್ನು ಮಸಾಜ್ ಮಾಡಿ.

ಮಸಾಜ್

Pic credit - Pintrest

ಮಸಾಜ್​​​  ಮಾಡುವುದರಿಂದ ಚರ್ಮದಲ್ಲಿರುವ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಬಹುದು.

ತೆಂಗಿನೆಣ್ಣೆ

Pic credit - Pintrest

ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಸುಕ್ಕುಗಳನ್ನು ಕಡಿಮೆ ಮಾಡಬಹುದು.

ಸುಕ್ಕು

Pic credit - Pintrest

ನೀವು ಒಣ ಚರ್ಮದಿಂದ ಬಳಲುತ್ತಿದ್ದರೆ ತೆಂಗಿನೆಣ್ಣೆ ಒಳ್ಳೆಯ ಔಷಧಿಯಂತೆ ಕೆಲಸ ಮಾಡುತ್ತದೆ.

ಒಣ ಚರ್ಮ

Pic credit - Pintrest

ತೆಂಗಿನ ಎಣ್ಣೆ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.

ಕಾಲಜನ್ ಉತ್ಪಾದನೆ

Pic credit - Pintrest

ಪೇರಳೆ ಎಲೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು